Home HEALTH TIPS ಎಳನೀರಿನ ಪ್ರಯೋಜನಗಳು

ಎಳನೀರಿನ ಪ್ರಯೋಜನಗಳು

0
ಎಳನೀರಿನ ಪ್ರಯೋಜನಗಳು

 

* ಎಳನೀರು ಕುಡಿಯುವುದರಿಂದ ಚರ್ಮವು ಕಾಂತಿಯುತವಾಗುತ್ತದೆ

 

* ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ

 

* ಕೂದಲಿನ ಆರೋಗ್ಯ ಸುಧಾರಿಸುತ್ತದೆ

 

*   ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ

 

* ಸುಡು ಬೇಸಿಗೆಯಲ್ಲಿ ದೇಹದ ಉಷ್ಣಾಂಶವನ್ನು ಕಡಿಮೆ ಮಾಡಿ ತಂಪಾಗಿಸಲು ಇದು ರಾಮಬಾಣ

 

* ಮೂತ್ರಪಿಂಡದಲ್ಲಿ ಕಲ್ಲು (Kidney Stones) ಉಂಟಾಗುವುದನ್ನು ತಡೆಯುತ್ತದೆ

 

 

LEAVE A REPLY

Please enter your comment!
Please enter your name here

error: Content is protected !!