Home COOKING WITH KITCHEN TIPS ಆರೋಗ್ಯಕರ ಪೌಷ್ಟಿಕಾಂಶದ  ಡ್ರೈ ಫ್ರೂಟ್ಸ್ ಲಡ್ಡು ಮಾಡುವ ವಿಧಾನ

ಆರೋಗ್ಯಕರ ಪೌಷ್ಟಿಕಾಂಶದ  ಡ್ರೈ ಫ್ರೂಟ್ಸ್ ಲಡ್ಡು ಮಾಡುವ ವಿಧಾನ

0
ಆರೋಗ್ಯಕರ ಪೌಷ್ಟಿಕಾಂಶದ  ಡ್ರೈ ಫ್ರೂಟ್ಸ್ ಲಡ್ಡು ಮಾಡುವ ವಿಧಾನ

 

ಡ್ರೈ ಫ್ರೂಟ್ಸ್ ಲಡ್ಡುಗೆ ಬೇಕಾಗುವ ಪದಾರ್ಥಗಳು

 

ಬಾದಾಮಿ

ಗೋಡಂಬಿ

ಪಿಸ್ತಾ 

ಏಲಕ್ಕಿ ಪುಡಿ

ವಾಲ್ನಟ್

ಬೀಜರಹಿತ ಖರ್ಜೂರ

ಒಣಗಿದ ಅಂಜೂರ

 

ಡ್ರೈ ಫ್ರೂಟ್ಸ್ ಲಡ್ಡು ಮಾಡುವ ವಿಧಾನ

 

ಖರ್ಜೂರ ಮತ್ತು ಅಂಜೂರವನ್ನು ಸಣ್ಣದಾಗಿ ಕತ್ತರಿಸಿ ಅಥವಾ ಬ್ಲೆಂಡರ್ನಲ್ಲಿ ರುಬ್ಬಿ

ಡ್ರೈ ಫ್ರೂಟ್ಸ್  ಸಣ್ಣದಾಗಿ ಹೆಚ್ಚಿ ತುಪ್ಪದಲ್ಲಿ ಹುರಿಯಿರಿ

ಹುರಿದ ಬೀಜಗಳು ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ

ನಂತರ ಮಿಶ್ರಣವನ್ನು ಪಾತ್ರೆಯಲ್ಲಿ ಹಾಕಿ, ಅದು ಒಂದಕ್ಕೊಂದು ಅಂಟಿಕೊಳ್ಳುವವರೆಗೆ ಬೇಯಿಸಿ

ಮಿಶ್ರಣ ಸ್ವಲ್ಪ ತಣ್ಣಗಾದ ನಂತರ, ಕೈಗೆ ತುಪ್ಪ ಸವರಿ ಸಣ್ಣ ಗಾತ್ರದ ಲಡ್ಡುಗಳನ್ನು ಮಾಡಿ

ಡ್ರೈ ಫ್ರೂಟ್ಸ್   ಸವಿಯಲು ಸಿದ್ಧ

 

 

 

LEAVE A REPLY

Please enter your comment!
Please enter your name here

error: Content is protected !!