ಪಾಲಕ್ ಸೊಪ್ಪಿನ ಮನೆಮದ್ದುಗಳು
- ಪಾಲಕ್‌ನಲ್ಲಿರುವ ಕ್ಯಾರೋಟಿನಾಯ್ಡ್‌ಗಳು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ
- ಪಾಲಕ್ ಸೊಪ್ಪಿನ ಪಲ್ಯ ಅಥವಾ ಸೂಪ್ ಮಾಡಿ ನಿಯಮಿತವಾಗಿ ಸೇವಿಸಿರಕ್ತಹೀನತೆ ನಿಯಂತ್ರಣ ಮಾಡುತ್ತ ದೆ
- ಪಾಲಕ್ ಅನ್ನು ಸಣ್ಣಗೆ ಹೆಚ್ಚಿ, ಹಬೆಯಲ್ಲಿ ಬೇಯಿಸಿ ಸೇವಿಸುವುದು ಹೃದಯದ ಆರೋಗ್ಯಕ್ಕೆ ಉತ್ತಮ
- ಪಾಲಕ್‌ನಲ್ಲಿರುವ ಪೋಷಕಾಂಶಗಳನ್ನು ಪಡೆಯಲು ಅದನ್ನು ಅತಿಯಾಗಿ ಬೇಯಿಸಬೇಡಿ





