ವಾರದಲ್ಲಿ ಎಷ್ಟು ಮೊಟ್ಟೆ ಆರೋಗ್ಯಕ್ಕೆ ಒಳ್ಳೆಯದು?
- ಒಂದು ವಾರದಲ್ಲಿ ಮೂರರಿಂದ ಆರು ಮೊಟ್ಟೆಗಳನ್ನು ಸೇವಿಸಿದರೆ ಅಧಿಕ ರಕ್ತದೊತ್ತಡ ಅಥವಾ ಕೊಲೆಸ್ಟ್ರಾಲ್ ಸಂಬಂಧಿತ ತೊಂದರೆ ಎದುರಾಗುವುದಿಲ್ಲ
- ಮೊಟ್ಟೆಯಲ್ಲಿ ವಿಟಮಿನ್ ಎ, ಇ, ಬಿ 6, ಬಿ12 ಥೈಮೆನ್, ರೈಬೊಫ್ಲಾವಿನ್ ಫೊಲಾಟೆ, ಕಬ್ಬಿಣ, ಫೋ›ಸ್ಪರಸ್, ಮೆಗ್ನೀಷಿಯಂ, ಸೆಲೆನಿಯಂ ಮತ್ತು ಇತರ ಹಲವಾರು ರೀತಿಯ ಪೋಷಕಾಂಶಗಳು ಲಭ್ಯವಿದೆ
- ಮೊಟ್ಟೆಯ ಬಿಳಿಭಾಗವನ್ನು ಸೇವಿಸಿದರೆ ಸ್ನಾಯುಗಳು ಬಲಿಷ್ಠವಾಗುತ್ತದೆ. ದಿನಕ್ಕೆ ಮೂರು ಮೊಟ್ಟೆ ತಿಂದರೆ ಅದರಿಂದ ಹೆಚ್ಚಿನ ಲಾಭ ಸಿಗುತ್ತದೆ
- ಮೊಟ್ಟೆಯಲ್ಲಿ ಲ್ಯುಟೆಯಿನ್ ಮತ್ತು ಝಿಕ್ಸಾಂಥಿನ್, ಕ್ಯಾರೊಟಿನಾಯ್ಡ ಅಂಶಗಳು ಇವೆ





