ಜನ ಸಂಚಾರ ಕಡಿಮೆ ಇದ್ದಂತಹ ಸದಾಶಿವ ನಗರದ ರಸ್ತೆಯೊಂದರಲ್ಲಿ ಬೈಕ್ ಅಪಘಾತವಾಗಿ ತೀವ್ರ ಗಾಯದಿಂದ ನಿತ್ರಾಣವಾಗಿ ರಸ್ತೆ ಬದಿಯಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಗಮನಿಸಿದ ಪ್ರಿಯಾಂಕ್ ಖರ್ಗೆಯವರು ಕೂಡಲೇ ಕಾರು ನಿಲ್ಲಿಸಿ ಗಾಯಾಳು ವ್ಯಕ್ತಿಯನ್ನು ತಮ್ಮದೇ ಕಾರಿನಲ್ಲಿ ರಾಮಯ್ಯ ಆಸ್ಪತ್ರೆಗೆ ಸೇರಿಸಿ, ಆಸ್ಪತ್ರೆಯವರಲ್ಲಿ ಮಾತನಾಡಿ ಕೂಡಲೇ ಚಿಕಿತ್ಸೆ ದೊರಯುವಂತೆ ನೋಡಿಕೊಳ್ಳುವ ಮೂಲಕ ಮಾನವೀಯತೆ ಮೆರೆದಿದ್ದಾರೆ





