ತೊಗರಿಗೆ 12,500 ರೂಪಾಯಿ ಬೆಂಬಲಬೆಲೆ ಸಹಿತ ನಿಗಧಿಪಡಿಸಲು ಒತ್ತಾಯಿಸಿ ದಿನಾಂಕ 20.01.2026 ರಂದು ಎಪಿಎಂಸಿ ಕಚೇರಿ ಎದುರು ಪ್ರತಿಭಟನಾ ಪ್ರದರ್ಶನ ನಡೆಸಲಾಗುವದು ಅಂತ ಸಂಯುಕ್ತ ಹೋರಾಟ – ಕರ್ನಾಟಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ ಕಲಬುರಗಿಯ ಜಿಲ್ಲೆಯ ಆರ್ಥಿಕತೆ ನಿರ್ಧಾರವಾಗುವುದೇ ತೊಗರಿ ಮೇಲೆ ಲಂಪರ್ ಬೆಳೆ ಬಂದರೆ ಮಾತ್ರ ಅನ್ನದಾತರ ಮೊಗದಲ್ಲಿ ಮಂದಹಾಸ ಕಾಣಲು ನಾವು ಒಂದಡೆ ಬರ ಇನ್ನೊಂದಡ ನೆರೆ ಎರಡೂ ಹಗಾಗಿ ಬಂದರೂ ಸೂಕ್ತ ಬೆಲೆ ಸಿಗದೆ ರೈತ ಕಂಗಾಲಾಗುವಂತೆ ಮಾಡಿದೆ ಆದ್ದರಿಂದ ತೊಗರಿ ಬೆಳೆಗಾರ ರೈತರಿಗೆ ಎಂ ಎಸ್ ಪಿ ದರ್ ಜಾರಿಗಾಗಿ ಒತ್ತಾಯಿಸಲಾಗಿದೆ ಇಡಿ ದೇಶದಲ್ಲಿ ಅತಿ ಹೆಚ್ಚು ತೊಗರಿ ಬೆಳೆಯುವ ಕರ್ನಾಟಕ ರಾಜ್ಯದ ತೊಗದಿ ನಾಡು ಎಂದು ಪ್ರಸಿದ್ಧ ವಾದ ಕಲಬುರಗಿ ಜಿಲ್ಲೆ ಇಡಿ ವಿಶ್ವದಲ್ಲೇ ಗುರುತಿಸಲ್ಪಟ್ಟ | ಕೆ.ಬಿ.ಬ್ಯಾಗ್ ಹಾರೈತ ನಡೆದಿದೆ ಮತ್ತು ಭಾರತ ದೇಶದಲ್ಲಿ ಕರ್ನಾಟಕ ರಾಜ್ಯದ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ ಜಿಲ್ಲೆಯ ಅತಿ ಹೆಚ್ಚು 23 ಪ್ರತಿಕರ ಪ್ರೋಟೀನ್ ಹೊಂದಿರುವ ಬೆಳೆಯಾಗಿದೆ ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಂಬಲ ಬೆಲೆ ನೀಡಬೇಕು ಅಂತ ಒತ್ತಾಯೊಸಲಾಗಿದೆ





