ಬೀದರ್ ಬ್ರೇಕಿಂಗ್ ಕೆಡಿಪಿ ಸಭೆಯಲ್ಲಿ ಬಿಜೆಪಿ ಎಂಎಲ್ಎ & ಕಾಂಗ್ರೆಸ್ ಎಂಎಲ್ಸಿ ನಡುವೆ ಫೈಟ್ ಸಚಿವ ಈಶ್ವರ್ ಖಂಡ್ರೆ ಮುಂದೆಯೇ ಕೈಕೈ ಮಿಲಾಯಿಸಿಕೊಂಡ ಶಾಸಕರು ಬೀದರ್ನ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆಯುತ್ತಿದ್ದ ಕೆಡಿಪಿ ಸಭೆ ಹುಮನಾಬಾದ್ ಬಿಜೆಪಿ ಶಾಸಕ ಸಿದ್ದು ಪಾಟೀಲ್ & ಕಾಂಗ್ರೆಸ್ ಎಂಎಲ್ಸಿ ಭೀಮರಾವ್ ಪಾಟೀಲ್ ಮಧ್ಯೆ ಫೈಟ್ ಒಬ್ಬರಿಗೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡ ಶಾಸಕರುಗಳು ಬಿಜೆಪಿ ಶಾಸಕ ಸಿದ್ದು ಪಾಟೀಲ್ರನ್ನ ಹೊಡೆಯಲು ಮುಂದಾದ ಭೀಮರಾವ್ ಪಾಟೀಲ್ ಲೇಔಟ್ ವಿಚಾರಕ್ಕೆ ಶಾಸಕರುಗಳ ಮಧ್ಯೆ ಗಲಾಟೆ ಕೆಡಿಪಿ ಸಭೆ ಆರಂಭಗೊಂಡ ಅರ್ಧಗಂಟೆಯಲ್ಲೇ ಲೇಔಟ್ ವಿಷಯ ಪ್ರಸ್ತಾಪಿಸಿದ ಸಿದ್ದು ಪಾಟೀಲ್ ಲೇಔಟ್ ವಿಚಾರ ಪ್ರಸ್ತಾಪಿಸುತ್ತಿದ್ದಂತೆ ಇಬ್ಬರ ನಡುವೆ ಮಾತಿನ ಚಕಮಕಿ ಕಾಂಗ್ರೆಸ್ ಎಂಎಲ್ಸಿ ಭೀಮರಾವ್ ಪಾಟೀಲ್ ಎದ್ದೇಳುತ್ತಿದ್ದಂತೆ ಓಡಿ ಹೋಗಿ ತಡೆದ ಹೆಚ್ಚುವರಿ ಪೋಲಿಸ ವರಿಷ್ಠಾಧಿಕಾರು ಚಂದ್ರಕಾಂತ್ ಪೂಜಾರಿ ಶಾಸಕರ ನಡುವೆ ನಡೆದ ಗಲಾಟೆ ಹಿನ್ನೆಲೆ ಕೆಡಿಪಿ ಸಭೆ ಸ್ಥಗಿತ ಗೊಳಿಸಿದ ಸಚಿವ ಈಶ್ವರ್ ಖಂಡ್ರೆ





