ಕಲಬುರಗಿಯ ಹಲವು ಕಚೇರಿಗಳಿಗೆ ಲೋಕಾಯುಕ್ತ ಅಧಿಕಾರಿಗಳ ಧಿಡಿರ ಭೇಟಿ ಮಹಾನಗರ ಪಾಲಿಕೆ , ಜಿಲ್ಲಾ ಪಂಚಾಯ್ತಿ , ಸಬ್ ರಿಜಿಸ್ಟಾರ್ ಕಚೇರಿ ಸೇರಿ ಹಲವಡೆ ಭೇಟಿ ಲೋಕಾಯುಕ್ತ ಅಧಿಕಾರಿಗಳ 15 ತಂಡದಿಂದ ಭೇಟಿ ಪರಿಶೀಲನೆ ಲೋಕಾಯುಕ್ತ ನ್ಯಾಯಾಧಿಶ ವಿಜಯಾನಂದ್ ನೇತೃತ್ವದ ತಂಡದಿಂದ ಪಾಲಿಕೆ ಕಚೇರಿಯಲ್ಲಿ ಪರಿಶೀಲನೆ ಪಾಲಿಕೆ ಡಿ ಗ್ರೂಪ್ ನೌಕರರು ಯಾಕೆ ಸಮವಸ್ತ್ರ ಧರಿಸಿಲ್ಲ ಅಂತಾ ಪ್ರಶ್ನೆ ಸಮವಸ್ತ್ರ ನೀಡಿಲ್ಲಾ ಅಂತಾ ಡಿ ಗ್ರೂಪ್ ನೌಕರರು ಹೇಳಿಕೆ ಪಾಲಿಕೆಯ ಇ ಆಸ್ತಿ ವಿಭಾಗ , ಚುನಾವಣಾ ಕಚೇರಿಯಲ್ಲಿ ಪರಿಶೀಲನೆ ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಗೆ ಲೋಕಾಯುಕ್ತರು ಗರಂ
ಕಲಬುರಗಿಯ ಹಲವು ಕಚೇರಿಗಳಿಗೆ ಲೋಕಾಯುಕ್ತ ಅಧಿಕಾರಿಗಳ ಧಿಡಿರ ಭೇಟಿ
RELATED ARTICLES
Recent Comments
ಮೇಲೆ Hello world!





