ಬೀದರ ನಗರದ ಸುದ್ದಿ ವೈಕುಂಠ ಏಕಾದಶಿ ನಿಮಿತ್ತ ನಗರದ ಹೊರವಲಯದಲ್ಲಿ ಬರುವ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೇರವೇರಿಸಿದ ಗಡಿ ನಾಡಿನ ಭಕ್ತರು ನಗರದ ಕೋಟೆ ಹಿಂದೆ ಬರುವ ಓಡವರ ಓಣೆಯಲ್ಲಿ ಬರುವ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ದಲ್ಲಿ ಇಂದು ವೈಕುಂಠ ಏಕಾದಶಿ ನಿಮಿತ್ತ ವಿಶೇಷ ಪೂಜೆಯನ್ನು ನೇರವೇರಿಸಲಾಯಿತು ಬೀದರ ನಗರದ ಕೋಟೆ ಹಿಂದೆ ಬರುವ ಓಡವರ ಓಣೆಯಲ್ಲಿ ಬರುವ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ದಲ್ಲಿ ಇಂದು ವೈಕುಂಠ ಏಕಾದಶಿ ನಿಮಿತ್ತ ವಿಶೇಷ ಪೂಜೆಯನ್ನು ನೇರವೇರಿಸಲಾಯಿತು ಈ ವಿಶೇಷ ಪೂಜೆಗೆ ಜಿಲ್ಲೆಯ ಭಕ್ತರಲ್ಲದೆ ಪಕ್ಕದ ತೆಲಂಗಾಣ ಆಂಧ್ರ ಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯದಿಂದ ಸಾವಿರಾರು ಭಕ್ತರು ಬಂದು ಭಾಗವಹಿಸುವ ಮೂಲಕ ಲಕ್ಷ್ಮೀ ವೆಂಕಟೇಶ್ವರ ಕೃಪೆಗೆ ಪಾತ್ರರಾಗಿದಲ್ಲೆ ನಾಡಿನ ಸಕಲ ಜೀವಿಗಳ ಶ್ರೇಯಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಿದರು ದೇವಸ್ಥಾನದ ಆಡಳಿತ ಮಂಡಳಿ ಬರುವ ಭಕ್ತಾದಿಗಳಿಗೆ ವಿಶೇಷ ವಾದ ಪ್ರಸಾದ್ ವ್ಯವಸ್ಥೆ ಮಾಡುವ ಮೂಲಕ ಬರುವ ಭಕ್ತಾದಿಗಳ ಸಕಲ ಸೌಲಭ್ಯ ಒದಗಿಸುವ ಪ್ರಯತ್ನ ಮಾಡಿದರು





