ಯಾದಗಿರಿ ಸರಕಾರಿ ಶಾಲೆಯ ಅಡುಗೆ ಕೋಣೆಗೆ ಬೀಗ ಹಾಕಿದ ಗುತ್ತಿಗೆದಾರ ಅಡುಗೆ ಕೋಣೆಗೆ ಬೀಗ ಶಾಲೆಯ ಹೊರಗಡೆ ಅಡುಗೆ ಬಿಲ್ ಪಾವತಿ ಮಾಡಿಲ್ಲವೆಂದು ಅಡುಗೆ ಕೋಣೆ ಲಾಕ್ ಮಾಡಿದ ಗುತ್ತಿಗೆದಾರ ಕಳೆದ 7 ತಿಂಗಳನಿಂದ ಲಾಕ್ ಹಾಕಿದ ಗುತ್ತಿಗೆದಾರ, ಶಾಲೆಯ ಕೋಣೆ ಹೊರಭಾಗದಲ್ಲಿ ಅಡುಗೆ ತೈಯಾರಿ, ಅಡುಗೆ ತೈಯಾರಿ ಮಾಡುವ ಸ್ಥಳದಲ್ಲಿ ಶಾಲೆಯ ಮಕ್ಕಳ ಓಡಾಟ, ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗುಂಡಹಳ್ಳಿ ತಾಂಡಾ ದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, 1 ರಿಂದ 8 ನೇ ತರಗತಿ ಶಾಲೆಯ ಲ್ಲಿ 283 ವಿದ್ಯಾರ್ಥಿಗಳ ವ್ಯಾಸಂಗ, ನರೇಗಾ ಯೋಜನೆಯಲ್ಲಿ 2023-24 ನೇ ಸಾಲಿನಲ್ಲಿ 6 ಲಕ್ಷ ರೂಪಾಯಿ ಹಣ ಖರ್ಚು ಮಾಡಿ ಅಡುಗೆ ನಿರ್ಮಾಣ ಮಾಡಿದ ಗುತ್ತಿಗೆದಾರ ಅನೀಲ್, ಸಾಲ ಮಾಡಿ ಅಡುಗೆ ಕೋಣೆ ನಿರ್ಮಾಣ ಮಾಡಿದ ಗುತ್ತಿಗೆದಾರ, ಆದರೆ,ಹಣ ಪಾವತಿಯಾಗದಕ್ಕೆ ಬೇಸತ್ತು ಅಡುಗೆ ಕೋಣೆಗೆ ಲಾಕ್ ಹಾಕಿದ ಗುತ್ತಿಗೆದಾರ ಅಡುಗೆ ಕೋಣೆಯಲ್ಲಿಯೇ ಹಾಳಾಗುತ್ತಿರುವ ಶುದ್ಧ ನೀರಿನ ಘಟಕ, ಕೋಣೆ ಲಾಕ್ ಮಾಡಿದಕ್ಕೆ ಶಾಲೆ ಮಕ್ಕಳಿಗೆ ಶುದ್ಧ ನೀರು ಮರಿಚಿಕೆ, ಅಡುಗೆ ಕೋಣೆಯಿಲ್ಲದಕ್ಕೆ ಎಚ್ ಎಂ ಅವರ ಕೋಣೆಯಲ್ಲಿ ಸಿಲಿಂಡರ್, ಆಹಾರ ಧಾನ್ಯ ಹಾಗೂ ಅಡುಗೆ ಸಾಮಾಗ್ರಿಗಳನ್ನು ಇಟ್ಟಿರುವ ಶಿಕ್ಷಕರು, ಕೂಡಲೇ ಹಣ ಪಾವತಿ ಮಾಡಿ ಅಡುಗೆ ಕೋಣೆ ಓಪನ್ ಮಾಡಿ, ಅಡುಗೆ ಕೋಣೆಯಲ್ಲಿ ಅಡುಗೆ ಮಾಡುವಂತೆ ಗ್ರಾಮಸ್ಥರ ಆಗ್ರಹ, ಶಾಲೆಯ SDMC ಅಧ್ಯಕ್ಷ ಯಶವಂತ ರಾಠೋಡ ಹಾಗೂ ಪ್ರತಾಪ್ ಚವ್ಹಾಣ ಆಗ್ರಹ





