ಪದ್ಮನಾಭನಗರ: ಮನೀಶ್ ಮೌನ್ಸಿಲ್ ವಿರುದ್ಧ ಜಿಬಿಎ ನೌಕರರ ಸಂಘ ಗರಂ ಜಿಬಿಎ ನೌಕರರ ಸಂಘವು ಕಂದಾಯ ಇಲಾಖೆ ಆಯುಕ್ತ ಮನೀಶ್ ಮೌನ್ಸಿಲ್ ಅವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಮೌದ್ಗೀಲ್ ಅವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಸಂಘ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ, ಇಂದು ದಕ್ಷಿಣ ಪಾಲಿಕೆಯಲ್ಲಿ ಮೌನ ಪ್ರತಿಭಟನೆ ನಡೆಸಿ, ಕರಾಳ ದಿನವನ್ನಾಗಿ ಆಚರಿಸಲು ನೌಕರರ ಸಂಘ ಸಜ್ಜಾಗಿದೆ. ಈ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ದೂರು ನೀಡಲು ಸಂಘ ಸಿದ್ಧತೆ ನಡೆಸಿದೆ





