ಅಬಕಾರಿ ಪೊಲೀಸ್ ರ ಭರ್ಜರಿ ಕಾರ್ಯಾಚರಣೆ…
ಬೀದರ್ ತಾಲೂಕಿನ ಖಾಶಂಪೂರ್( ಸಿ),ಕಮಠಾಣ, ಗ್ರಾಮದಲ್ಲಿ ದಾಳಿ..
181 ಲೀಟರ್ ಮಧ್ಯ ಹಾಗೂ ಎಂಟು ಲೀಟರ್ ಬೀರ್ ಜೊತೆಗೆ ಹೀರೋ ಹೊಂಡಾ ಬೈಕ್ ಸೇರಿದಂತೆ ಒಟ್ಟು ಒಂದು ಲಕ್ಷ ಐವತ್ತು ಸಾವಿರ ಮೌಲ್ಯದ ವಸ್ತುಗಳು ಜಪ್ತಿ…
ಅಬಕಾರಿ ಹಣಮಂತ ಗುತ್ತೆದಾರ, ಅಬಕಾರಿ ಇನ್ ಸ್ಪೆಕ್ಟರ್ ಜಟ್ಟಪ್ಪಾ ಬೆಲೂರ್,ರಮೇಶ್ ಬಿರಾದಾರ, ಪಂಡಿತ ಗೋಪಾಳೆ ಸೇರಿದಂತೆ ಸಿಬ್ಬಂದಿ ಗಳು ಭಾಗಿ..
ಚುನಾವಣೆ ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೆ ನಡೆದ ಅಬಕಾರಿ ಪೊಲೀಸರ ಕಾರ್ಯಾಚರಣೆ…