ನಾಳೆ ಕಾಮುಕ ಪ್ರಜ್ವಲ್ ರೇವಣ್ಣ ಅವರ ಎಸ್ಐಟಿ ಕಸ್ಟಡಿ ಅಂತ್ಯ ಹಿನ್ನಲೆಯಲ್ಲಿ ಇಂದು ಸ್ಥಳ ಮಹಜರಿಗೆ ಕರೆದೊಯ್ದುವ ಸಾಧ್ಯತೆ ಇದೆ. ಹೀಗಗಿ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಲಾಯ್ತು. ಹಾಸನದ ಹೊಳೆನರಸೀಪುರ ಮತ್ತು ಬಸವನಗುಡಿಯಲ್ಲಿ ಮಹಾಜರ್ ಬಾಕಿ ಹಿನ್ನಲೆ. ಹೀಗಾಗಿ ಇಂದು ಸಂಜೆಯ ಒಳಗಾಗಿ ಮಹಾಜರ್ ಪ್ರಕ್ರಿಯೆ ಮುಗಿಸಬೇಕು. ಯಾಕಂದ್ರೆ ಸ್ಥಳ ಮಹಾಜರ್ ಪ್ರಕ್ರಿಯೆಗಾಗಿ ಅಂತಾನೆ ಕಾಲವಾಕಾಶ ಕೇಳಿದ್ದ ಎಸ್ಐಟಿ ಇಂದು ಸ್ಥಳ ಮಹಜರ್ಗೆಗೆ ಕರೆದೊಯ್ದಿದ್ದಾರೆ





