Home Uncategorized ಡಿ. ಕೆ. ಸುರೇಶ್‌ರನ್ನು ಭೇಟಿಯಾದ ಶಾಸಕರು

ಡಿ. ಕೆ. ಸುರೇಶ್‌ರನ್ನು ಭೇಟಿಯಾದ ಶಾಸಕರು

0
ಡಿ. ಕೆ. ಸುರೇಶ್‌ರನ್ನು ಭೇಟಿಯಾದ ಶಾಸಕರು

ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿರುವ ಡಿ. ಕೆ. ಸುರೇಶ್‌ರನ್ನು ಶಾಸಕರುಗಳಾದ ಅರೆಬೈಲು ಶಿವರಾಂ ಹೆಬ್ಬಾರ್ ಹಾಗೂ ಎಸ್. ಟಿ. ಸೋಮಶೇಖ‌ರ್ ಭೇಟಿ ಮಾಡಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿನ ಸುರೇಶ್ ನಿವಾಸಕ್ಕೆ ಭೇಟಿ ಕೊಟ್ಟ ಶಾಸಕರು, ಸುರೇಶ್ ಜೊತೆಗೆ ಸೋಲಿನ ಪರಾಮರ್ಶೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here

error: Content is protected !!