Home HEALTH TIPS ನೇರಳೆ ಹಣ್ಣು ಔಷಧೀಯ ಮಹತ್ವ

ನೇರಳೆ ಹಣ್ಣು ಔಷಧೀಯ ಮಹತ್ವ

0
ನೇರಳೆ ಹಣ್ಣು ಔಷಧೀಯ ಮಹತ್ವ

 

* ನೇರಳೆ ಇದರ ಬೀಜದ ಪುಡಿಯು ಮಧುಮೇಹಿಗಳಿಗೆ ರಾಮಬಾಣ

* ನೇರಳೆ ಹಣ್ಣು ಹೊಟ್ಟೆಯ ಸೋಂಕು ಮತ್ತು ಅತಿಸಾರಕ್ಕೆ ಇದು ಉತ್ತಮ

* ಈ ಹಣ್ಣಿನ ಎಲೆಗಳನ್ನು ಅಗೆಯುವುದರಿಂದ ವಸಡುಗಳು ಗಟ್ಟಿಯಾಗುತ್ತವೆ

* ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಚರ್ಮವನ್ನು ಕಾಂತಿಯುತವಾಗಿರಿಸುತ್ತವೆ

* ನೇರಳೆ ಹಣ್ಣಿನಲ್ಲಿ ಕಬ್ಬಿಣದ ಅಂಶವುದ

*ನೇರಳೆ ಹಣ್ಣಿನಲ್ಲಿರುವ ‘ಜಂಬೋಲಿನ್’ ಮತ್ತು ‘ಜಂಬೋಸಿನ್’ ಎಂಬ ಅಂಶಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತವೆ

 

ಸೂಚನೆ

ಖಾಲಿ ಹೊಟ್ಟೆಯಲ್ಲಿ ಸೇವಿಸಬೇಡಿ ಮತ್ತು ತಿಂದ ತಕ್ಷಣ ಹಾಲು ಕುಡಿಯಬೇಡಿ

 

LEAVE A REPLY

Please enter your comment!
Please enter your name here

error: Content is protected !!