Google search engine
ಮನೆHEALTH TIPSಉಸಿರಾಟದ ತೊಂದರೆಗೆ ಕೆಲವು ಸುಲಭ ಮನೆಮದ್ದುಗಳು  

ಉಸಿರಾಟದ ತೊಂದರೆಗೆ ಕೆಲವು ಸುಲಭ ಮನೆಮದ್ದುಗಳು  

 

*ಕುಳಿತುಕೊಂಡು ಮೂಗಿನ ಮೂಲಕ ನಿಧಾನವಾಗಿ ಉಸಿರೆಳೆದುಕೊಂಡು, ನಂತರ ಮೇಣದಬತ್ತಿಯನ್ನು ಊದುವಂತೆ ತುಟಿಗಳನ್ನು ಮಾಡಿ ನಿಧಾನವಾಗಿ ಉಸಿರು ಬಿಡಬೇಕು

*ಶ್ವಾಸನಾಳದಲ್ಲಿರುವ ಕಫವನ್ನು ಕರಗಿಸಲು ಬಿಸಿ ನೀರಿನ ಹಬೆ ತೆಗೆದುಕೊಳ್ಳುವುದು

*ಕೆಫಿನ್ ಅಂಶವು ಶ್ವಾಸನಾಳದ ಸ್ನಾಯುಗಳನ್ನು ಸಡಿಲಗೊಳಿಸಿ ಉಸಿರಾಟ ಸುಗಮವಾಗಲು ನೆರವಾಗುತ್ತದೆ

*ಶ್ವಾಸಕೋಶದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಬಿಸಿ ನೀರಿಗೆ ಸ್ವಲ್ಪ ಉಪ್ಪು ಸೇರಿಸಿ ದಿನಕ್ಕೆ 2-3 ಬಾರಿ ಬಾಯಿ ಮುಕ್ಕಳಿಸಬಹುದು

*ನಿಂಬೆಯಂತಹ ಹುಳಿ ಹಣ್ಣುಗಳನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿ ಸೋಂಕು ದೂರವಾಗುತ್ತವೆ

*ತಾಜಾ ಶುಂಠಿಯನ್ನು ನೀರಿನಲ್ಲಿ ಕುದಿಸಿ ದಿನಕ್ಕೆ ಒಂದು ಕಪ್ ಕುಡಿಯುವುದು ಒಳ್ಳೆಯದು

 

 

 

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!