Home HEALTH TIPS ಪಾಲಕ್ ಸೊಪ್ಪಿನ ಮನೆಮದ್ದುಗಳು

ಪಾಲಕ್ ಸೊಪ್ಪಿನ ಮನೆಮದ್ದುಗಳು

0
ಪಾಲಕ್ ಸೊಪ್ಪಿನ ಮನೆಮದ್ದುಗಳು

ಪಾಲಕ್ ಸೊಪ್ಪಿನ ಮನೆಮದ್ದುಗಳು

 

  1. ಪಾಲಕ್‌ನಲ್ಲಿರುವ ಕ್ಯಾರೋಟಿನಾಯ್ಡ್‌ಗಳು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ

 

  1. ಪಾಲಕ್ ಸೊಪ್ಪಿನ ಪಲ್ಯ ಅಥವಾ ಸೂಪ್ ಮಾಡಿ ನಿಯಮಿತವಾಗಿ ಸೇವಿಸಿರಕ್ತಹೀನತೆ ನಿಯಂತ್ರಣ ಮಾಡುತ್ತ ದೆ

 

  1. ಪಾಲಕ್ ಅನ್ನು ಸಣ್ಣಗೆ ಹೆಚ್ಚಿ, ಹಬೆಯಲ್ಲಿ ಬೇಯಿಸಿ ಸೇವಿಸುವುದು ಹೃದಯದ ಆರೋಗ್ಯಕ್ಕೆ ಉತ್ತಮ

 

  1. ಪಾಲಕ್‌ನಲ್ಲಿರುವ ಪೋಷಕಾಂಶಗಳನ್ನು ಪಡೆಯಲು ಅದನ್ನು ಅತಿಯಾಗಿ ಬೇಯಿಸಬೇಡಿ

 

 

 

 

LEAVE A REPLY

Please enter your comment!
Please enter your name here

error: Content is protected !!