ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಇಂದು ನಗರದ ಸರಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿಶ್ವ ಏಡ್ಸ್ ದಿನ ಹಮ್ಮಿಕೊಳ್ಳಲಾಗಿತ್ತು ದಿನಾಂಕ 5-1-26 ರಂದು ಬೆಳಿಗ್ಗೆ 11 ಗಂಟೆಗೆ ಈ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿತ್ತು ಊಧ್ಘಾಟಕರಾಗಿ ಡಾ” ಶರಣಬಸಪ್ಪಾ ಗಣಜಲ್ ಖೇಡ್ ಉಪನಿರ್ದೇಶಕರು ಆರೊಗ್ಯ ಕುಟುಂಬ ಇಲಾಖೆ ಕಲಬುರಗಿ ವಿಶೇಶ ಉಪನ್ಯಾಸಕರಾಗಿ ಡಾ” ರೀಮಾ ಹರವಾಳ್ ART ವೈದ್ಯಾದಿಕಾರಿಗಳು ಜೀಮ್ಸ ಆಸ್ಪತ್ರೆ ಕಲಬುರಗಿ ಗೌರವ ಉಪಸ್ತತಿ ಶ್ರೀ ಮತಿ ಭಾಗ್ಯಲಕ್ಷ್ಮೀ ಎಮ್ ಉಪ ಸಭಾಪತಿ ಭಾರತಿಯ ರೆಡ್ ಕ್ರಾಸ್ ಸಂಸ್ಥೆ ಕಲಬುರಗಿ ಶ್ರೀ ಜಿ.ಎಸ್ ಪದ್ಮಾಜಿ ಖಜಾಂಜಿ ರೆಡ್ ಕ್ರಾಸ್ ಕಲಬುರಗಿ ಮತ್ತು ಡಾ” ಪರಮೇಶ್ವರ ಶೆಟಗಾರ್ ಸಂಚಾಲಕರು ರೆಡ್ ಕ್ರಾಸ್ ಸಂಸ್ಥೆ ಕಲಬಯರಗಿ ಹಾಗೂ ಡಾ” ಸಪ್ನಾ ಕಾರ್ಯಕ್ರಮ ಅದೀಕಾರಿಗಳು ಮಹಿಳಾ ಪಾಲಿಟೆಕ್ನಿಕ್ ಉಪಸ್ತಿತತರಿದ್ದರು ಕಾರ್ಯಕ್ರಮದ ನಿರುಪಣೆ : ಶ್ರೀ ಗೊವಿಂದ ಉಪನ್ಯಾಸಕರು ಮಾಡಿದ್ರು ಮೊದಲಿಗೆ ಭಾಗ್ಯಶ್ರಿ ವಿಧ್ಯಾರ್ಥಿನಿಂದ ಪ್ರಾರ್ಥನ ಗೀತೆ ನಡೆಯಿತು. ನಂತರ ಬಂದಂತ ಅಥಿತಿಗಳಿಗೆ ಶಾಲು ಹೊಧಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಉಧ್ಘಾಟಮೆಯನ್ನು ಸಸಿಗೆ ನೀರು ಹಾಕಿವುದರ ಮೂಲಕ ಮಾಡಲಾಯಿತು. ನಂತರ ಎಡ್ಸ ಕುರುತು ಅಥಿತಿಗಳಿಂದ ಉಪನ್ಯಾಸ ನಡೆಯಿತು.. ಈ ಕಾರ್ಯಕ್ರಮದಲ್ಲಿ ಮಹಿಳಾ ಪಾಲಿಟೆಕ್ನಿಕ್ ಎಲ್ಲಾ ವಿಧ್ಯಾರ್ಥಿನಿಯರು ಮತ್ತು ಉಪನ್ಯಾಸಕರು ಭಾಗವಿಹಿಸಿದ್ದರು





