ಸವದಿ ಮೇಲೆ ಹಲ್ಲೆ ಆರೋಪ ಖಂಡಿಸಿ ಬೃಹತ್ ಪ್ರತಿಭಟನೆ;ರಸ್ತೆಯುದ್ಧಕ್ಕೂ ಜನವೋ ಜನ ಅಥಣಿ:ಅಥಣಿ ಶಾಸಕ ಲಕ್ಷ್ಮಣ ಸವದಿ ಹಾಗೂ ಪುತ್ರ ಚಿದಾನಂದ ಸವದಿ ವಿರುದ್ಧ ಹಲ್ಲೆ ಆರೋಪದಡಿ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಇದನ್ನ ಖಂಡಿಸಿ ಇಂದು ಅಥಣಿ ಪಟ್ಟಣದಲ್ಲಿ ಸವದಿ ಬೆಂಬಲಿಗರಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಶಿವಯೋಗಿ ವೃತ್ತದ ವರೆಗೂ ಬೃಹತ್ ರ್ಯಾಲಿ ಮಾಡುವ ಸುಳ್ಳು ಪ್ರಕರಣವನ್ನ ಕೂಡಲೇ ಹಿಂಪಡೆಯುವಂತೆ ಒತ್ತಾಯ ಕೇಳಿ ಬಂದಿದೆ





