ಕಲ್ಬುರ್ಗಿ ಜಿಲ್ಲೆಯ ಕಮಲಾಪುರ ತಾಲೂಕಿನ. ವ್ಯಾಪ್ತಿಯಲ್ಲಿ ಬರುವ ಮರಮಂಚಿ ಮತ್ತು ಚೆಂಗಾಟಾ * ಗ್ರಾಮದಲ್ಲಿ. ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕಾರ್ಮಿಕರ ಸ್ಥಳದಲ್ಲಿ ತಾಂಡ ರೋಜ್ಗಾರ್ ಮಿತ್ರರಾದ ಶ್ರೀಮತಿ ಇಂದುಬಾಯಿ ಮತ್ತು ಸಹಪಾಠಿಗಳೊಂದಿಗೆ ರಂಗೋಲಿ ಬಿಡಿಸುವ ಮೂಲಕ 2024 ಲೋಕಸಭೆ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವ ಕುರಿತು ಜಾಗೃತಿ ಮೂಡಿಸಲಾಯಿತು ಸರ ಹಾಗೆಯೇ ಸ್ಥಳದಲ್ಲಿ *ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು . ಹಾಗೆಯೇ ಸ್ಥಳದಲ್ಲಿ ಲಂಬಾಣಿ ಕೂಲಿ ಕಾರ್ಮಿಕರು ತಮ್ಮ ನೃತ್ಯದ ಮುಖಾಂತರ ಮತದಾನ ಜಾಗೃತಿ ಮೂಡಿಸಲಾಯಿತು ಸರ ಹಾಗೆ ಗ್ರಾಮ ಪಂಚಾಯಿತಿಯ ಮತ್ತು ಸಿಬ್ಬಂದಿ ವರ್ಗದವರು ಹಾಗೂ ಕೂಲಿ ಕಾರ್ಮಿಕರು ಹಾಜರಿದ್ದರು.





