Google search engine
ಮನೆUncategorizedಕೆಪಿಸಿಸಿ ಕಾರ್ಯಧ್ಯಕ್ಷ ವಸಂತ್ ಕುಮಾರ್ ಗೆ ಪರಿಷತ್ ಸ್ಥಾನ ನೀಡುವಂತೆ ಒತ್ತಾಯ

ಕೆಪಿಸಿಸಿ ಕಾರ್ಯಧ್ಯಕ್ಷ ವಸಂತ್ ಕುಮಾರ್ ಗೆ ಪರಿಷತ್ ಸ್ಥಾನ ನೀಡುವಂತೆ ಒತ್ತಾಯ

ನಿವೃತ್ತ ಐಪಿಎಸ್, ಐಎಎಸ್ ಕುಟುಂಬಸ್ಥರ ಜಗಳದಲ್ಲಿ ಅನಧಿಕೃತ ಸಿಡಿಆರ್ ತೆಗೆದ ಆರೋಪ..

ನಿವೃತ್ತ ಐಪಿಎಸ್-ಇನ್ಸ್ ಪೆಕ್ಟರ್ ರಿಂದ ಖಾಸಗಿ ಮಾಹಿತಿ ಪಡೆದ ಆರೋಪ..

ನಿವೃತ್ತ ಐಪಿಎಸ್ ಸುರೇಶ್ ಹಾಗೂ ಇನ್ಸ್ಪೆಕ್ಟರ್ ಐಯಣ್ಣ ರೆಡ್ಡಿ ವಿರುದ್ಧ ಗಂಭೀರ ಆರೋಪ‌..

ಸದ್ಯ ಹೆಬ್ಬಗೋಡಿ ಠಾಣೆ ಇನ್ಸ್ಪೆಕ್ಟರ್ ಆಗಿರುವ ಐಯಣ್ಣ ರೆಡ್ಡಿ..

ಈಗಾಗಲೇ ಫಾರ್ಮ್ ಹೌಸ್ ಕೇಸ್ ನಲ್ಲಿ ನೋಟೀಸ್ ಕೊಟ್ಟಿರೋ ಎಸ್ ಪಿ..

ಬೆಂಗಳೂರು ಗ್ರಾಮಾಂತರ ಎಸ್ ಪಿಯಿಂದ ನೋಟೀಸ್..

ಈ ಬೆನ್ನಲ್ಲೇ ಐಯಣ್ಣ ರೆಡ್ಡಿ ವಿರುದ್ದ ಅನಧಿಕೃತವಾಗಿ ಸಿಡಿಆರ್ ತೆಗೆದಿರುವ ಆರೋಪ..

ನಿವೃತ್ತ ಐಪಿಎಸ್ ಅಧಿಕಾರಿ ಸುರೇಶ್ ಎಂಬುವವರ ಜೊತೆ ಸೇರಿ ಕಾಲ್ ಡೀಟೆಲ್ಸ್ ರಿಪೋರ್ಟ್ ತೆಗೆದಿರುವ ಆರೋಪ..

ಐಎಎಸ್ ಅಧಿಕಾರಿ ಡಾ. ಆಕಾಶ್ ಎಂಬುವವರ ಖಾಸಗಿ ಕರೆ ಡೀಟೆಲ್ಸ್ ತೆಗೆದಿರುವ ಆರೋಪ‌‌‌..

ಈ ಬಗ್ಗೆ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿರುವ ಐಎಎಸ್ ಅಧಿಕಾರಿ..

ನನ್ನ ಮೊಬೈಲ್ ಸಿಡಿಆರ್ ತೆಗೆದು ಖಾಸಗಿ ಮಾಹಿತಿ ಪಡೀತಿದ್ದಾರೆ ಅಂತಾ ಆರೋಪ..

ದೂರಿನ ಅನ್ವಯ ಕ್ರೈಂ ಠಾಣೆಯಲ್ಲಿ ಎಫ್ಐಆರ್ ದಾಖಲು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!