Home Uncategorized ಮಸೂತಿ ಜಾಕ್ವೆಲ್ ಮೂಲಕ ಬಬಲೇಶ್ವರಕ್ಕೆ ಹರಿದಳು ಕೃಷ್ಣ

ಮಸೂತಿ ಜಾಕ್ವೆಲ್ ಮೂಲಕ ಬಬಲೇಶ್ವರಕ್ಕೆ ಹರಿದಳು ಕೃಷ್ಣ

0
ಮಸೂತಿ ಜಾಕ್ವೆಲ್ ಮೂಲಕ ಬಬಲೇಶ್ವರಕ್ಕೆ ಹರಿದಳು ಕೃಷ್ಣ

ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಇವರು ಮಸೂತಿ ಜಾಕ್ವೆಲ್ ಮೂಲಕ ಮಲಘಾಣ ಪಶ್ಚಿಮ ಕಾಲುವೆಗೆ ನೀರು ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಸಚಿವರ ನಿರ್ದೇಶನದಂತೆ ನೀರು ಹರಿಸಿದ್ದಾರೆ. ಇದರಿಂದಾಗಿ ಬಬಲೇಶ್ವರ ಮತ ಕ್ಷೇತ್ರದ ಕಾರಜೋಳ, ದುಡಿಹಾಳ, ಕಾಖಂಡಕಿ, ಶೇಗುಣಸಿ, ಅರ್ಜುಣಗಿ ಸೇರಿದಂತೆ ಹಲವು ಗ್ರಾಮಗಳ ಜನರಿಗೆ ನೀರು ಲಭ್ಯವಾಗಲಿದೆ. ಸಹಿತ ಬಹುಗ್ರಾಮಗಳ ಜನತೆಯ ನೀರಿನ ಸಮಸ್ಯೆ ನೀಗಲಿದೆ. ಈ ಹಿನ್ನಲೆಯಲ್ಲಿ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here

error: Content is protected !!