ಅಥಣಿ : ಎರಡು ಕುಟುಂಬಗಳ ಮದ್ಯ ನಡೆದ ಗಲಾಟೆಯಲ್ಲಿ ಮೂರು ವರ್ಷದ ಪುಟ್ಟ ಬಾಲಕಿ ಹಸು ನಿಗಿದ ಹೃದಯ ವಿದ್ರಾವಕ ಘಟನೆ ತಾಲೂಕಿನ ಬುರ್ಲಟ್ಟಿ ಗ್ರಾಮದಲ್ಲಿ ನಡೆದಿದೆ.
ಹಣದ ವ್ಯವಹಾರ ಸಂಬಂದಿತ ಎರಡು ಕುಟುಂಬಗಳ ಮದ್ಯ ನಡೆದ ಗಲಾಟೆ ನಡೆಯುವಾಗ ಬಾಲಕಿ ಶ್ರೀನಿಧಿ ಕಡಪ್ಪ ಕಾಳೆಪಾಟೀಲ (3) ಬಂದ ಮಗುವಿನ ಎದೆಮೇಲೆ ಕಾಲು ಇಟ್ಟು ಪಾಪಿಗಳು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಪ್ರಖರಣ ದಾಖಲಾಗಿದೆ.
1) ಜೊತಿಭಾ ತುಕಾರಾಮ ಬಾಬರ 2)ಯುವರಾಜ್, 3)ಬಾಬರ ದೇವರಾಜ ಬಾಬರ 4) ಅರುಣಾ ಬಾಬರ ನಾಲ್ವರ ವಿರುದ್ಧ ಕೊಲೆ ಆರೋಪದಡಿ ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





