ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ್ ಬೊಮ್ಮಾಯಿ ಅವರು ಗದಗ ನಗರದಲ್ಲಿಂದು ಪ್ರಚಾರ ಮಾಡಿದರು. ಸುಡುವ ಬಿಸಿಲಿನಲ್ಲಿ ಪ್ರಚಾರ ಮಾಡಿ ಮಾರ್ಗ ಮಧ್ಯದಲ್ಲಿ ತಂಪು ಪಾನೀಯ ಸೇವನೆ ಮಾಡಿದರು. ಇದೇ ವೇಳೆ ಬಿಜೆಪಿ ಮುಖಂಡರ ಜೊತೆಗೆ ಸಮಾಲೋಚನೆ ಮಾಡಿದರು. ಈ ವೇಳೆ ಹಲವರು ಭಾಗಿಯಾಗಿದ್ದರು.
ಬಿಸಿಲಿನ ತಾಪ ಕೋಲ್ಡ್ರಿಗ್ಸ್ ಮೊರೆ ಹೋದ ಬೋಮ್ಮಾಯಿ
RELATED ARTICLES
Recent Comments
Hello world!
ಮೇಲೆ