ಶ್ರೀರಾಮ ನವಮಿಯಂದು ಅಯೋಧ್ಯೆಯ ವಾರರಾಮನಿಗೆ ಸೂರ್ಯ ತಿಲಕ ಸಮರ್ಪಣೆ ಮಾಡಲಾಗಿದೆ.
ಇಸ್ರೋ ನೇತೃತ್ವದಲ್ಲಿ ನಡೆದಿರುವ ಪ್ರಯೋಗವೊಂದರ ಮೂಲಕ ಶ್ರೀರಾಮನಿಗೆ ಸೂರ್ಯಸ್ನಾನ ಮತ್ತು ಸೂರ್ಯ ತಿಲಕ ಸಲ್ಲಿಸಲಾಗಿದೆ. ಶ್ರೀರಾಮಚಂದ್ರನು ಸೂರ್ಯವಂಶದ ದೊರೆಯಾಗಿರುವುದರಿಂದ ಈ ಗೌರವವನ್ನು ಆತನಿಗೆ ಸಲ್ಲಿಕೆ ಮಾಡಲಾಗಿದೆ. ಇಂದು ಮಧ್ಯಾಹ್ನ ಶ್ರೀರಾಮನ ಹಣೆಯ ಮೇಲೆ ಸೂರ್ಯ ತಿಲಕ ರಾರಾಜಿಸಿದೆ.