ಲೋಕಾ ಚುನಾವಣೆಗೆ ಜೆಪಿ ನಗರದ ನಿವಾಸಿಗಳಿಂದ ಬಡಾವಣೆ ಮೂಲೆಮೂಲೆಯಲ್ಲೂ ಮತದಾನ ಬಹಿಷ್ಕಾರ ಬ್ಯಾನರ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಕನಿಷ್ಠ ಮೂಲಭೂತ ಸೌಕರ್ಯಗಳ ಕೊರತೆ, ಕುಡಿಯೋ ಕಾವೇರಿನ ನೀರಿನ ಅಭಾವದಿಂದ ಜನಾಕ್ರೋಶ ರಾಯಲ್ ಲೇಕ್ ಫ್ರೆಂಟ್ ರೆಸಿಡೆನ್ಸಿ ನಾಗರಿಕರಿಂದ ಮತದಾನ ಬಹಿಷ್ಕಾರ 21 ವರ್ಷಗಳಿಂದ ನಮ್ಮ ಲೇ ಔಟ್ಗೆ ಕಾವೇರಿ ಕನೆಕ್ಷನ್ ಇಲ್ಲ ಬಿಡಿಎ ಅಪ್ರೂವ್ಡ್ ಲೇ ಔಟ್ ನಮ್ದು ,ಹೆಚ್ಚು ತೆರಿಗೆ ಪಾವತಿ ಮಾಡಲಾಗುತ್ತೆ ಆದ್ರೆ ನಮಗೆ ಕುಡಿಯುವ ನೀರಿನ ಸೌಲಭ್ಯವಿಲ್ಲ ಟ್ಯಾಂಕರ್ ಗಳಿಗೆ ಪ್ರತಿ ಎರಡು ದಿನಕ್ಕೊಮ್ಮೆ 2000 ಕೊಡಬೇಕು ನೀರಿನ ಅಭಾವ ನಮ್ಮ ಜೀವನವನ್ನ ಚಿಂತೆಯಲ್ಲಿಡುವಂತೆ ಮಾಡಿದೆ ಬೋರ್ವೆಲ್ ಬತ್ತಿ ಹೋಗಿ ಸಂಪೂರ್ಣ ನೀರಿನ ಅಭಾವ ಉಂಟಾಗಿದೆ ಜಲಮಂಡಳಿ ಅಧಿಕಾರಿಗಳ ವಿರುದ್ಧ ಆಕ್ರೋಶ ಬಡಾವಣೆ ಮೂಲೆಮೂಲೆಯಲ್ಲೂ ಮತದಾನ ಬಹಿಷ್ಕಾರ ಬ್ಯಾನರ್ ಹಾಕಿ ಆಕ್ರೋಶ ವ್ಯಕ್ತವಾಗಿದೆ