ದೇಶದೆಲ್ಲೆಡೆ ಈದ್ ಉಲ್ ಫಿತರ್ ನ್ನ ಸಾಮೂಹಿಕವಾಗಿ ಮುಸ್ಲಿಂರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಅಲ್ಲವೂ ಅಕ್ಕಬ್ಬರ್ ಎಂದು ಪ್ರಾರ್ಥನೆ ಮುಸ್ಲಿಂ ಬಾಂಧವರು ಸಲ್ಲಿಸುತ್ತಿದ್ದು, ಮುಸ್ಲಿಂ ಬಾಂಧವರಿಂದ ಈದ್ಗಾ ಮೈದಾನ ತುಂಬಿದೆ. ಇಂದಿಗೆ ಮುಸ್ಲಿಮರಿ 30 ದಿನಗಳ ಉಪವಾಸ ವ್ರತ ಆಚರಣೆ ಅಂತ್ಯವಾಗಿದೆ. ಹೊಸ ಉಡುಪು ಧರಿಸಿ, ಸಾಮೂಹಿಕ ಪ್ರಾರ್ಥನೆ ಸಲ್ಲಿಕೆ ಮಾಡಿದ್ದಾರೆ.