Home COOKING WITH KITCHEN TIPS ಬೆಂಡೆಕಾಯಿ ಫ್ರೈ

ಬೆಂಡೆಕಾಯಿ ಫ್ರೈ

0
ಬೆಂಡೆಕಾಯಿ ಫ್ರೈ

 

ಬೆಂಡೆಕಾಯಿ ಫ್ರೈ ಗೆ ಬೇಕಾಗುವ ಸಾಮಗ್ರಿ

ಬೆಂಡೆಕಾಯಿ

ಎಣ್ಣೆ

ಈರುಳ್ಳಿ

ಕರಿಬೇವು

ಅರಿಶಿನ ಪುಡಿ

ಹಸಿಮೆಣಸಿನಕಾಯಿ

ಧನಿಯಾ ಪುಡಿ

ಖಾರದ ಪುಡಿ

ನಿಂಬೆ ರಸ

ಆಮ್ಚೂರ್ ಪುಡಿ

ಉಪ್ಪು

 

ಬೆಂಡೆಕಾಯಿ ಫ್ರೈ ಮಾಡುವ ವಿಧಾನ

ಬೆಂಡೆಕಾಯಿ ಸಣ್ಣ ವೃತ್ತಾಕಾರದಲ್ಲಿ ಹೆಚ್ಚಿಕೊಳ್ಳಿ ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ, ಹೆಚ್ಚಿದ ಬೆಂಡೆಕಾಯಿಯನ್ನು ಹಾಕಿ 5-8 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಹುರಿಯಿರಿ

ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಕರಿಬೇವು ಮತ್ತು ಹಸಿಮೆಣಸಿನಕಾಯಿ ಸೇರಿಸಿಈರುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಬಾಡಿಸಿಅರಿಶಿನ, ಖಾರದ ಪುಡಿ, ಧನಿಯಾ ಪುಡಿ ಮತ್ತು ಗರಂ ಮಸಾಲ ಸೇರಿಸಿ ಸೆಕೆಂಡುಗಳ ಕಾಲ ಕೈಯಾಡಿಹುರಿದಿಟ್ಟುಕೊಂಡ ಬೆಂಡೆಕಾಯಿಯನ್ನು ಸೇರಿಸಿ ಮಸಾಲೆಯೊಂದಿಗೆ ಚೆನ್ನಾಗಿ ಬೆರೆಸಿ2-3 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಿಸಿ ಬೆಂಡೆಕಾಯಿ ಫ್ರೈ ಸಿದ್ಧ

 

 

 

 

 

LEAVE A REPLY

Please enter your comment!
Please enter your name here

error: Content is protected !!