ಗಟ್ಟಿಯಾದ ಆಲೂಗಡ್ಡೆಯನ್ನು ಆರಿಸಿ, ಸಿಪ್ಪೆ ಸುಲಿದು ತೆಳುವಾಗಿ ಸ್ಲೈಸ್ ಮಾಡಿಕೊಳ್ಳಿ
ಚೆನ್ನಾಗಿ ತೊಳೆದು, ನಂತರ ಒಣ ಬಟ್ಟೆಯ ಮೇಲೆ ಹರಡಿ ತೇವಾಂಶ ಸಂಪೂರ್ಣ ಹೋಗುವಂತೆ ಒರೆಸಿ
ಬಿಸಿ ಎಣ್ಣೆಯಲ್ಲಿ ಚಿಪ್ಸ್ ಅನ್ನು ಗರಿಗರಿಯಾಗುವವರೆಗೆ ಮಧ್ಯಮ ಉರಿಯಲ್ಲಿ ಕರಿಯಿರಿ
ಚಿಪ್ಸ್ ಮೇಲೆ ಉಪ್ಪು, ಖಾರದ ಪುಡಿ ಉದುರಿಸಿ ಪೊಟಾಟೋ ಚಿಪ್ಸ್ ತಯಾರಿ