Home COOKING WITH KITCHEN TIPS ಚಾಕೊಲೇಟ್ ಕೇಕ್ ತಯಾರಿಸುವ ವಿಧಾನ

ಚಾಕೊಲೇಟ್ ಕೇಕ್ ತಯಾರಿಸುವ ವಿಧಾನ

0
ಚಾಕೊಲೇಟ್ ಕೇಕ್ ತಯಾರಿಸುವ ವಿಧಾನ

 

ಕೋಕೋ ಪೌಡರ್

ಮೈದಾ

ಸಕ್ಕರೆ

ಮೊಟ್ಟೆ

ಮೊಸರು

ಬೇಕಿಂಗ್ ಪೌಡರ್

ಬೆಣ್ಣೆ

ವೆನಿಲ್ಲಾ ಎಸೆನ್ಸ್

ಬೇಕಿಂಗ್ ಸೋಡಾ

 

ಚಾಕೊಲೇಟ್ ಕೇಕ್ ತಯಾರಿಸುವ ವಿಧಾನ

 

ಓವೆನ್ ಅನ್ನು 180°C ಗೆ ಪ್ರೀ-ಹೀಟ್ ಮಾಡಿ. ಕೇಕ್ ಟಿನ್‌ಗೆ ಎಣ್ಣೆ ಸವರಿ ಮೈದಾ ಹಿಟ್ಟು ಉದುರಿಸಿಪಾತ್ರೆಯಲ್ಲಿ ಮೊಸರು (ಅಥವಾ ಮೊಟ್ಟೆ) ಮತ್ತು ಸಕ್ಕರೆಯನ್ನು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಎಣ್ಣೆ ಮತ್ತು ವೆನಿಲ್ಲಾ ಎಸೆನ್ಸ್ ಸೇರಿಸಿ

  1. ಮೈದಾ, ಕೋಕೋ ಪೌಡರ್, ಬೇಕಿಂಗ್ ಪೌಡರ್ ಮತ್ತು ಬೇಕಿಂಗ್ ಸೋಡಾವನ್ನು ಜರಡಿ ಹಿಡಿದು ಸೇರಿಸಿ, ನಿಧಾನವಾಗಿ ಮಿಶ್ರಣ ಮಾಡಿಕೇಕ್ ಟಿನ್‌ಗೆ ಸುರಿದು, 30-35 ನಿಮಿಷಗಳ ಕಾಲ 180°C ನಲ್ಲಿ ಬೇಕ್ ಮಾಡಿತಣ್ಣಗಾದ ನಂತರ ಕೇಕ್ ಹೊರತೆಗೆಯಿರಿ
  2. ಚಾಕೊಲೇಟ್ ಕೇಕ್ ಸಿದ್ಧ

ಸಲಹೆ…ಪಾತ್ರೆಯಲ್ಲಿ ಬೇಕ್ ಮಾಡುವುದಾದರೆ೧೦ ನಿಮಿಷಉಪ್ಪು ಹಾಕಿಕಡಿಮೆ ಉರಿಯಲ್ಲಿ ಬಿಸಿ ಮಾಡಿ

 

LEAVE A REPLY

Please enter your comment!
Please enter your name here

error: Content is protected !!