Home COOKING WITH KITCHEN TIPS ಬೀಟ್ರೂಟ್ ಹಲ್ವಾ ತಯಾರಿಸುವ ವಿಧಾನ

ಬೀಟ್ರೂಟ್ ಹಲ್ವಾ ತಯಾರಿಸುವ ವಿಧಾನ

0
ಬೀಟ್ರೂಟ್ ಹಲ್ವಾ ತಯಾರಿಸುವ ವಿಧಾನ

 

ಬೇಕಾಗುವ ಪದಾರ್ಥಗಳು

  • ಹಾಲು
  • ಬೀಟ್ರೂಟ್ ತುರಿ
  • ತುಪ್ಪ
  • ಸಕ್ಕರೆ
  • ಏಲಕ್ಕಿ ಪುಡಿ

ತುರಿದ ಬೀಟ್ರೂಟ್  ಹಸಿ ವಾಸನೆ ಹೋಗುವವರೆಗೆ  ಮಧ್ಯಮ ಉರಿಯಲ್ಲಿ ಹುರಿಯಿರಿ

ಹಾಲು ಸೇರಿಸಿ ಸಂಪೂರ್ಣವಾಗಿ ಬೇಯುವವರೆಗೆ ಬೇಯಿಸಿ ಸಕ್ಕರೆ ಸೇರಿಸಿ ಮಿಶ್ರಣ ಮಾಡಿ ಹಲ್ವಾ ದಪ್ಪಗಾಗುವವರೆಗೆ ಕೈ ಆಡಿಸುತ್ತಿರಿ ಕೊನೆಯಲ್ಲಿ ಏಲಕ್ಕಿ ಪುಡಿ ಹಾಕಿ

ಬೀಟ್ರೂಟ್ ಹಲ್ವಾ ಸಿದ್ಧ

 

 

 

LEAVE A REPLY

Please enter your comment!
Please enter your name here

error: Content is protected !!