Home HEALTH TIPS ತುಟಿಗಳ ತ್ವಚೆ ಕಾಪಾಡ

ತುಟಿಗಳ ತ್ವಚೆ ಕಾಪಾಡ

0
ತುಟಿಗಳ ತ್ವಚೆ ಕಾಪಾಡ

 

ಪ್ರತಿ ದಿನ ಮಲಗುವ ಮುನ್ನ ಬಾದಾಮಿ ಎಣ್ಣೆಯಿಂದ ತುಟಿಗಳನ್ನು ಮಸಾಜ್‌ ಮಾಡಿದರೆ ತುಟಿ ಒಣಗುವುದು ಕಡಿಮೆಯಾಗುತ್ತದೆ

 

ಹಾಲಿನಲ್ಲಿ ಗುಲಾಬಿ ಹೂಗಳನ್ನು ಒಂದು ಗಂಟೆ ನೆನೆಸಿ ಚೆನ್ನಾಗಿ ಪೇಸ್ಟ್‌ ಮಾಡಿ ದಿನಕ್ಕೆ 2ರಿಂದ 3 ಸಲ ಹಚ್ಚಿದರೆ ತುಟಿ ಮೃದುವಾಗುತ್ತದೆ

 

ಬೀಟ್‌ರೂಟ್‌ ತುಂಡಿನಿಂದ ತುಟಿಗಳನ್ನು ಮಸಾಜ್‌ ಮಾಡಿಕೊಂಡರೆ ತುಟಿ ಒಡೆತ ಕಡಿಮೆಯಾಗುತ್ತದೆ

 

ಮಕ್ಕಳಲ್ಲಿ ತುಟಿ ಒಡೆದಿದ್ದರೆ ಹಸುವಿನ ತುಪ್ಪ ಅಥವಾ ಬೆಣ್ಣೆಯನ್ನು ಪದೇ ಪದೇ ಹಚ್ಚುತ್ತಿದ್ದರೆ ತುಟಿ ಮೃದುವಾಗುತ್ತದೆ

LEAVE A REPLY

Please enter your comment!
Please enter your name here

error: Content is protected !!