Home COOKING WITH KITCHEN TIPS ಅತಿಯಾಗಿ ಬೆವರುತ್ತಿದೆಯ

ಅತಿಯಾಗಿ ಬೆವರುತ್ತಿದೆಯ

0
ಅತಿಯಾಗಿ ಬೆವರುತ್ತಿದೆಯ

ಅತಿಯಾಗಿ ಬೆವರುತ್ತಿದೆಯೇ

 

ಬೆವರುವಿಕೆ ಅಗತ್ಯವಾಗಿ ಆಗಬೇಕಾದ ಕಾರ್ಯವಾಗಿದೆ. ಆದರೆ ಇದರ ಪ್ರಮಾಣ, ಸಾಮಾನ್ಯಕ್ಕಿಂತ ಹೆಚ್ಚಾದರೆ ಇದಕ್ಕೆ ಹೈಪರ್ ಹೈಡ್ರೋಸಿಸ್ (hyperhidrosis) ಎಂದು ಕರೆಯುತ್ತಾ

 

ಸೇಬಿನ ಶಿರ್ಕಾ ಲಘುವಾಗಿ ಆಮ್ಲೀಯವಾಗಿದ್ದು ವಿಶೇಷವಾಗಿ ಪಾದ ಮತ್ತು ಅಂಗೈ ಮೊದಲಾದ ಅತಿ ಬೆವರುವ ಭಾಗದಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕೊಂದು ಬೆವರನ್ನು ನಿವಾರಿಸಲು ನೆರವಾಗುತ್ತದೆ ಈ ಶಿರ್ಕಾವನ್ನು ನೇರವಾಗಿ ಬಳಸಬಾರದು, ಕೊಂಚ ಉಗುರುಬೆಚ್ಚನೆಯ ನೀರಿನಲ್ಲಿ ಬೆರೆಸಿ ಈ ನೀರಿನಲ್ಲಿ ಅಂಗೈ ಮತ್ತು ಪಾದಗಳನ್ನು ಸುಮಾರು ಹದಿ ನೈದರಿಂದ ಮೂವತ್ತು ನಿಮಿಷ ಮುಳುಗಿಸಿಡಬೇಕು. ಹೀಗೆ ಮಾಡಲು ಸಾಧ್ಯವಿಲ್ಲದ ಭಾಗಗಳಲ್ಲಿ ಹತ್ತಿಬಟ್ಟೆಯನ್ನು ಈ ನೀರಿನಲ್ಲಿ ಅದ್ದಿ ಅತಿಯಾಗಿ ಬೆವರುವ ಕಂಕುಳು ಮೊದಲಾದ ಭಾಗಗಳಿಗೆ ಸವರಿ ಸುಮಾರು ಹದಿನೈದರಿಂದ ಮೂವತ್ತು ನಿಮಿಷಗಳ ಬಳಿಕ ತಣ್ಣೀರಿನಿಂದ ತೋಯ್ದ ಬಟ್ಟೆಯಿಂದ ಒರೆಸಿಕೊಳ್ಳಬೇಕು

 

 

ನವಿಡೀ ಸಾಕಷ್ಟು ನೀರನ್ನು ಕುಡಿಯುತ್ತಿರುವುದು ಮತ್ತು ನೀರಿನಂಶ ಹೆಚ್ಚಿರುವ ಆಹಾರಗಳನ್ನು ಹೆಚ್ಚಾಗಿ ಸೇವಿಸುವ ಮೂಲಕ ದೇಹದಲ್ಲಿ ಸಾಕಷ್ಟು ಆರ್ದ್ರತೆ ಸಂಗ್ರಹಗೊಳ್ಳುತ್ತದೆ ಹಾಗೂ ಒಳಗಿನಿಂದಲೇ ತಂಪಾಗಿದ್ದು ಹೆಚ್ಚು ಬೆವರುವ ಅಗತ್ಯವಿಲ್ಲದೇ ಹೋಗುತ್ತದೆ

 

ಲಿಂಬೆ ಯಾವುದಕ್ಕೆ ಔಷಧಿಯಲ್ಲ ಎಂಬ ಗಾದೆಯೇ ಇದೆ. ಲಿಂಬೆಯಲ್ಲಿರುವ ಸಿಟ್ರಿಕ್ ಆಮ್ಲ ಹಲವಾರು ಬಗೆಯ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಕ್ಷಮತೆ ಹೊಂದಿದೆ  ಒಂದು ವೇಳೆ ಚರ್ಮದಡಿಯಲ್ಲಿರುವ ಬ್ಯಾಕ್ಟೀರಿಯಾಗಳು ಅತಿ ಬೆವರುವಿಕೆಗೆ ಕಾರಣವಾಗಿದ್ದರೆ ಇದಕ್ಕಾಗಿ ಒಂದು ಲಿಂಬೆಯನ್ನು ಅಡ್ಡಲಾಗಿ ಕತ್ತರಿಸಿ ಅತಿ ಹೆಚ್ಚು ಬೆವರುವ ಭಾಗದ ಮೇಲೆ ಕೊಂಚವೇ ಹಿಂಡಿ ಕೊಳ್ಳುತ್ತಾ ಹಚ್ಚಿ

LEAVE A REPLY

Please enter your comment!
Please enter your name here

error: Content is protected !!