Home COOKING WITH KITCHEN TIPS ಸ್ಟ್ರಾಬೆರಿ ಐಸ್ ಕ್ರೀಮ್

ಸ್ಟ್ರಾಬೆರಿ ಐಸ್ ಕ್ರೀಮ್

0
ಸ್ಟ್ರಾಬೆರಿ ಐಸ್ ಕ್ರೀಮ್

 

ಬೇಕಾಗುವ ಪದಾರ್ಥಗಳು

 

ತಾಜಾ ಕ್ರೀಮ್/ವಿಪ್ಪಿಂಗ್ ಕ್ರೀಮ್: 2 ಕಪ್

ತಾಜಾ ಸ್ಟ್ರಾಬೆರಿಗಳು: 1 ಕಪ್

ವೆನಿಲ್ಲಾ ಎಸೆನ್ಸ್: 1/2 ಚಮಚ 

ಕಂಡೆನ್ಸ್ಡ್ ಮಿಲ್ಕ್

 

ತಯಾರಿಸುವ ವಿಧಾನ

ಸ್ಟ್ರಾಬೆರಿಗಳನ್ನು ಮಿಕ್ಸರ್‌ನಲ್ಲಿ ಹಾಕಿ ನಯವಾದ ಪ್ಯೂರಿ ತಯಾರಿಸಿಕೊಳ್ಳಿ 

ಒಂದು ಪಾತ್ರೆಯಲ್ಲಿ ತಣ್ಣಗಿನ ತಾಜಾ ಕ್ರೀಮ್ ತೆಗೆದುಕೊಂಡು, ಅದು ಗಟ್ಟಿಯಾಗುವವರೆಗೆ ವಿಸ್ಕರ್ ಬಳಸಿ ಚೆನ್ನಾಗಿ ಬೀಟ್ ಮಾಡಿ

ಈ ಗಟ್ಟಿ ಕ್ರೀಮ್‌ಗೆ ಕಂಡೆನ್ಸ್ಡ್ ಮಿಲ್ಕ್, ಸ್ಟ್ರಾಬೆರಿ ಪ್ಯೂರಿ ಮತ್ತು ವೆನಿಲ್ಲಾ ಎಸೆನ್ಸ್ ಸೇರಿಸಿ ನಿಧಾನವಾಗಿ ಮಿಕ್ಸ್ ಮಾಡಿ ಈ ಮಿಶ್ರಣವನ್ನು ಗಾಳಿಯಾಡದ ಕಂಟೈನರ್‌ಗೆ ವರ್ಗಾಯಿಸಿ7-8 ಗಂಟೆಗಳ ಕಾಲಫ್ರೀಜರ್‌ನಲ್ಲಿ ಇಡಿ ಗಟ್ಟಿಯಾದ ಮೇಲೆಸವಿಯಿರಿ

 

 

 

LEAVE A REPLY

Please enter your comment!
Please enter your name here

error: Content is protected !!