Home COOKING WITH KITCHEN TIPS ಮರಾಠ ಶೈಲಿಯ ಚಿಕನ್ ಬಿರಿಯಾನಿ

ಮರಾಠ ಶೈಲಿಯ ಚಿಕನ್ ಬಿರಿಯಾನಿ

0
ಮರಾಠ ಶೈಲಿಯ ಚಿಕನ್ ಬಿರಿಯಾನಿ

ಬೇಕಾಗುವ ಸಾಮಗ್ರಿಗಳು 

1.ಅಕ್ಕಿ

2.ಚಿಕನ್

  1. ಮೊಸರು
  2. ಈರುಳ್ಳಿ
  3. ಹಸಿ ಮಸಾಲಾ ಪೇಸ್ಟ್
  4. ಶುಂಠಿ-ಬೆಳ್ಳುಳ್ಳಿ ಪೇಸ್ಟ್
  5. ಎಣ್ಣೆ
  6. ತುಪ್ಪ
  7. ಅರಿಶಿನ
  8. ಉಪ್ಪು

11.ಚಕ್ಕೆ,

 12.ಲವಂಗ,

  1. ಏಲಕ್ಕಿ

14.ಸ್ಟಾರ್ ಅನಿನ್

15.ಪಲಾವ್ ಎಲೆ

 

ಮಾಡುವ ವಿಧಾನ

 

ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆ ಮತ್ತು ತುಪ್ಪ ಬಿಸಿ ಮಾಡಿ, ಅದಕ್ಕೆ ಪಲಾವ್ ಎಲೆ, ಚಕ್ಕೆ, ಲವಂಗ ಮುಂತಾದ ಒಣ ಮಸಾಲೆಗಳನ್ನು ಹಾಕಿ. ನಂತರ ಹೆಚ್ಚಿದ ಈರುಳ್ಳಿ ಸೇರಿಸಿ ಹೊಂಬಣ್ಣ ಬರುವವರೆಗೆ ಹುರಿಯಿರಿ

 

ಒಂದು ಪಾತ್ರೆಯಲ್ಲಿ ಚಿಕನ್, ಮೊಸರು, ಅರಿಶಿನ, ಉಪ್ಪು ಮತ್ತು ಸ್ವಲ್ಪ ನಿಂಬೆ ರಸ ಹಾಕಿ ಚೆನ್ನಾಗಿ ಬೆರೆಸಿ 30 ನಿಮಿಷಗಳ ಕಾಲ ನೆನೆಯಲು ಬಿಡಿ

 

ಈರುಳ್ಳಿ ಬೆಂದ ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ಈಗ ಮ್ಯಾರಿನೇಟ್ ಮಾಡಿದ ಚಿಕನ್ ಸೇರಿಸಿ 5-7 ನಿಮಿಷ ಬೇಯಿಸಿ ತಯಾರಿಸಿಟ್ಟುಕೊಂಡ ಹಸಿ ಮಸಾಲಾ ಪೇಸ್ಟ್ ಅನ್ನು ಚಿಕನ್‌ಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಈಗ ತೊಳೆದು ನೀರು ಬಸಿದ ಅಕ್ಕಿಯನ್ನು ಸೇರಿಸಿ ಮೆಲ್ಲಗೆ ಕೈಾಡಿಸಿ. 1 ಕಪ್ ಅಕ್ಕಿಗೆ 2 ಕಪ್ ನಂತೆ ಬಿಸಿ ನೀರನ್ನು ಸೇರಿ ಪಾತ್ರೆಯ ಬಾಯನ್ನು ಮುಚ್ಚಿ ಅದರ ಮೇಲೆ ತೂಕವಾದ ವಸ್ತುವನ್ನಿಟ್ಟು (ದಮ್) ಸಣ್ಣ ಉರಿಯಲ್ಲಿ 20-25 ನಿಮಿಷ ಬೇಯಿಸಿ

LEAVE A REPLY

Please enter your comment!
Please enter your name here

error: Content is protected !!