Home HEALTH TIPS ಮೊಡವೆಗಳ ನಿವಾರಣೆಗೆ ಅರಿಶಿನ ಪ್ರಯೋಜನ

ಮೊಡವೆಗಳ ನಿವಾರಣೆಗೆ ಅರಿಶಿನ ಪ್ರಯೋಜನ

0
ಮೊಡವೆಗಳ ನಿವಾರಣೆಗೆ ಅರಿಶಿನ ಪ್ರಯೋಜನ

ಒಂದು ಬೌಲ್ ಅಲ್ಲಿ ಜೇನು ತುಪ್ಪ ಮತ್ತು ಅರಿಶಿನವನ್ನು ಸಮ ಪ್ರಮಾಣದಲ್ಲಿ ಹಾಕಿ, ಮಿಶ್ರಗೊಳಿಸಿ

ಮಿಶ್ರಣ ರಾತ್ರಿ ಮಲಗುವ ಮುನ್ನ ಮೊಡವೆಗಳ ಮೇಲೆ ಅನ್ವಯಿಸಿ ರಾತ್ರಿಯಿಡೀ ಮುಖದ ಮೇಲೆ ಇರಲು ಬಿಡಿ ಮುಂಜಾನೆ ತಣ್ಣನೆಯ ನೀರಿನಿಂದ ತೊಳೆಯಿರಿ

ಕ್ರಮ ಅನುಸರಿಸುವುದರಿಂದ ಬಹುಬೇಗ ಮೊಡವೆ ನಿವಾರಿಸಬಹುದು

ಅರಿಶಿನವು ಬ್ಯಾಕ್ಟೀರಿಯಾಗಳ ಬೆಳವಣಿಗೆ ಮತ್ತು ಸೂಕ್ಷ್ಮಾಣುಗಳ ಬೆಳವಣಿಗೆಯ ವಿರುದ್ಧ ಹೋರಾಡುತ್ತದೆ. ಮೊಡವೆಗಳಂತಹ ಸಮಸ್ಯೆ ಹಾಗೂ ಅದರಿಂದ ಉಂಟಾಗುವ ಕಲೆನಿಯಂತ್ರಣದಲ್ಲಿ ಇಡುತ್ತವೆ

LEAVE A REPLY

Please enter your comment!
Please enter your name here

error: Content is protected !!