ಯಾದಗಿರಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರು ವಿವಿಧ ಇಲಾಖೆಗಳ ಕಚೇರಿಗೆ ಅನಿರೀಕ್ಷಿತ ಭೇಟಿ , ಸಮಾಜ ಕಲ್ಯಾಣ ಇಲಾಖೆಗೆ ಧೀಡಿರ್ ಭೇಟಿಗೆ ದಂಗಾದ ಆದ ಆಫೀಸರ್ಸ್..! ರಾಜ್ಯ ಲೋಕಾಯುಕ್ತ ನ್ಯಾಯಮೂರ್ತಿ ಕೇಳುತ್ತಿರುವ ಪ್ರಶ್ನೆಗೆ ಮಂಕಾಗಿ ನಿಂತ ಅಧಿಕಾರಿಗಳು ಯಾವ ಯಾವ ಹಾಸ್ಟೆಲ್ ಗೆ ಭೇಟಿ ನೀಡಿದ್ದೀರಾ,ನಿಮ್ಮ ಕೆಲಸದ ಬುಕ್ ತೋರಿಸಿ ಎಂದು ತಾಕೀತು, ವಸತಿ ನಿಲಯಗಳಲ್ಲಿ ಸಾಕಷ್ಟು ಲೋಪದೋಷಗಳು ಕಂಡು ಬರ್ತಿವೆ, ಹಾಸ್ಟೆಲ್ ಗೆ ಹೋಗಿ ನೋಡಿ ಬಂದ್ರೆ ಸಾಕಾಗುವುದಿಲ್ಲ, ಎಷ್ಟೋ ಹಾಸ್ಟೆಲ್ ಗಳಲ್ಲಿ ಶೌಚಾಲಯ ಇಲ್ಲಿದೆ ಮಕ್ಕಳು ಬಹಿರ್ದೆಸೆಗೆ ಹೋಗ್ತಾರೆ.. ಆದಷ್ಟು ಬೇಗ ನೀವು ಕೆಲಸ ಮಾಡಿದ್ದು, ಮತ್ತೆ ಎಷ್ಟು ಸಮಸ್ಯೆಗಳು ಬಗೆ ಹರಿಸಿದ್ದೀರಾ.. ಎಲ್ಲಾ ರಿಪೋರ್ಟ್ ಕೊಡಿ ಎಂದ ಲೋಕ್ತಾಯುಕ್ತ ನ್ಯಾಯಾಧೀಶ ಬಿಎಸ್ ಪಾಟೀಲ್





