ಬಿಸಲ ಬೇಗೆಗೆ ನೀರಿನ ಮೂಲ ಅರಸಿ ಬಂದ ಕಾಳಿಂಗ ಸರ್ಪವನ್ನು ರಕ್ಷಿಸಿ ಮರಳಿ ಕಾಡಿಗೆ ಬಿಟ್ಟ ಘಟನೆ ಶಿರಸಿಯ ಹೆಗಡೆಕಟ್ಟಾ ಗ್ರಾಮದಲ್ಲಿ ನಡೆದಿದೆ.
ಬಿಸಿಲ ಬೇಗೆಗೆ ತಂಪಿನ ಜಾಗ ಅರಿಸಿ ಬಂದ ಕಾಳಿಂಗ ಸರ್ಪ ಹೆಗಡೆಕಟ್ಟಾ ಗ್ರಾಮದಲ್ಲಿನ ಬಾವಿಯಲ್ಲಿದ್ದ ಸರ್ಪ ನೋಡಿ ಸ್ಥಳೀಯರು ನೋಡಿ ಹೆದರಿದ್ದಾರೆ. ಉರುಗ ರಕ್ಷಕ ಪ್ರಶಾಂತ್ ಹುಲೇಕಲ್ ಸ್ಥಳಕ್ಕಾಗಮಿಸಿ ಸುರಕ್ಷಿತವಾಗಿ ಹಿಡಿದು ಸ್ಥಳೀಯ ಅರಣ್ಯ ಭಾಗದಲ್ಲಿ ಬಿಟ್ಟಿದ್ದಾರೆ.