ಯುಗಾದಿ ಹಬ್ಬಕ್ಕೆ ಹೂಗಳ ಬೆಲೆ ಗಗನಕ್ಕೇರಿದೆ. ಈ ಕಾರಣದಿಂದ ಜನರು ಮಾರುಕಟ್ಟೆಯತ್ತ ಮುಖ ಮಾಡುತ್ತಿಲ್ಲ. ಹೂವಿನ ಬೆಲೆ ಗಗನಕ್ಕೇರಿದೆ
ಮಲ್ಲಿಗೆ ಹೂ 500 ರಿಂದ 600 ರೂ, ಸೇವಂತಿಗೆ 300 ರಿಂದ 350 ರೂಪಾಯಿ, ಗುಲಾಬಿ 250ರೂ, ಚಂಡು ಹೂ ೧೫೦ ರೂಪಾಯಿ ಕಾಕಡ 800 ಕನಕಾಂಬರ 800 ರಿಂದ ಸಾವಿರ ರೂಪಾಯಿ ಸುಗಂಧರಾಜ 300 ರೂಪಾಯಿ ಆಸ್ಟ್ರೇಲಿಯಾ 600 ತುಳಸಿ ಒಂದು ಮಾರಿಗೆ ರೂ. 100 ಬೇವು ಒಂದು ಕಟ್ಟಿಗೆ 28 30 ರೂಪಾಯಿ ಮಾವು ಒಂದು ಕಟ್ಟೆಗೆ ರೂ. 50 ಹೀಗೆ ಹೂಗಳ ಬೆಲೆ ಹೆಚ್ಚಳವಾಗಿದೆ