ಕಲಬುರಗಿಯ ಪ್ರಶಾಂತ ನಗರದ ಶ್ರೀ ಹನುಮಾನ ಮಂದಿರದ 37 ನೇ ವರ್ಷದ ಸ್ಥಾಪನಾ ದಿವಸವನ್ನು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು ಅರ್ಚಕರಾದ ಗುಂಡಾಚಾರ್ಯ ಜೋಶಿ ಅವರ ನೇತೃತ್ವದಲ್ಲಿ ಅಭಿಷೇಕ ಸತ್ಯನಾರಾಯಣ ಪೂಜೆ, ಪಲ್ಲಕ್ಕಿ ಉತ್ಸವ. ಪಾರಾಯಣ, ಪ್ರವಚನ, ವೈಭವದಿಂದ ನೆವವೇರಿತು ಪಂ ವೆಂಕಣ್ಣಾಚಾರ್ಯ ಪೂಜಾರ, ಡಿ ವ್ಹಿ ಕುಲಕರ್ಣಿ, ಸೇರಿದಂತೆ ಅನೇಕ ಭಕ್ತರು ಆಗಮಿಸಿದ್ದರು





