ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ ಪುರಸ್ಕೃತ ಇಂಚಗೇರಿ ಮಠದ ಶ್ರೀ ಸದ್ಗುರು ಮಾಧವಾನಂದ ಪ್ರಭುಜಿಯವರ ಸ್ಮರಣಾರ್ಥ ಇಂಚಗೇರಿ ಸಂಪ್ರದಾಯದ ಸದ್ಗುರುಗಳ 52ನೇಯ ಅಧ್ಯಾತ್ಮ ಸಪ್ತಾಹ ಹಾಗೂ ಶ್ರೀ ಸದ್ಗುರು ಜಗನ್ನಾಥ ಮಹಾರಾಜರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಗಿದೆ ಇದೇ ದಿನಾಂಕ 5 ಮತ್ತು 6ನೇ ಡಿಸೆಂಬರ್ 2025 ರಂದು ಶ್ರೀ ಸದ್ಗುರು ಮಾಧವಾನಂದ ಪ್ರಭುಜಿ ಇಂಚಗೇರಿ ಶಾಖಾ ಮಠ, ಮಾಧವಾನಂದ ನಗರ, ರಾಣೆಸ್ಪಿರ ದರ್ಗಾ ಹತ್ತಿರದಲ್ಲಿ ಆದ್ಯಾತ್ಮ ಸಪ್ತಾಹ ,ಭಾವಚಿತ್ರ ಮೆರವಣಿಗೆ ಮೂರ್ತಿ ಪ್ರತಿಷ್ಠಪನೆ ರಾಷ್ಟ್ರೀಯ ಭಾವೈಕ್ಯತೆ ಮತ್ತು ಕೋಮು ಸೌಹಾರ್ದತೆ ಸಮಾರಂಭ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ
ಇಂಚಗೇರಿ ಸದ್ಗುರುಗಳ 52ನೇಯ ಅಧ್ಯಾತ್ಮ ಸಪ್ತಾಹ ಹಾಗೂ ಶ್ರೀ ಜಗನ್ನಾಥ ಮಹಾರಾಜರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ
ಇಂಚಗೇರಿ ಸದ್ಗುರುಗಳ 52ನೇಯ ಅಧ್ಯಾತ್ಮ ಸಪ್ತಾಹ ಹಾಗೂ ಶ್ರೀ ಜಗನ್ನಾಥ ಮಹಾರಾಜರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ





