ಕಲಬುರಗಿ: ಜಯಶ್ರೀ ಮತ್ತಿಮಡುಗೆ ಭಾರತ್ ಗೌರವ ಪ್ರಶಸ್ತಿ ಸಮಾಜ ಸೇವಕಿ ಜಯಶ್ರೀ ಮತ್ತಿಮಡು ಅವರಿಗೆ ದೆಹಲಿಯ ಭಾರತ ಗೌರವ ಫೌಂಡೇಷನ್ನಿಂದ ಭಾರತ ಗೌರವ ಅವಾರ್ಡ್ ಪ್ರದಾನ ಮಾಡಲಾಗಿದೆ ಹೈದರಾಬಾದ್ನಲ್ಲಿ ನಡೆದ ಸಮಾರಂಭದಲ್ಲಿ, ತೆಲಂಗಾಣದ ಶ್ರೀ ಚಿನ್ನಾ ಜೀಯರ್ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ರಾಜ್ಯಪಾಲ ಜೈಷ್ಟೋದೇವ ವರ್ಮಾ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಸಾಮಾಜಿಕ ಸೇವೆಯಲ್ಲಿ ಸಲ್ಲಿಸಿದ ಸುದೀರ್ಘ ಸೇವೆ ಮತ್ತು ಜನಪರ ಕಾರ್ಯಗಳನ್ನು ಗುರುತಿಸಿ ಈ ಗೌರವ ನೀಡಲಾಗಿದೆ
ಜಯಶ್ರೀ ಮತ್ತಿಮಡುಗೆ ಭಾರತ್ ಗೌರವ ಪ್ರಶಸ್ತಿ
ಜಯಶ್ರೀ ಮತ್ತಿಮಡುಗೆ ಭಾರತ್ ಗೌರವ ಪ್ರಶಸ್ತಿ





