ಅತಿವೃಷ್ಟಿ ಮಳೆಯಿಂದ ಹಾನಿಯೋಳಗಾದ ರೈತರ ಸಂಕಷ್ಟದಲ್ಲಿದ್ದಾರೆ ಹಿಂಗಾರು ಬಿತ್ತನೆ ಮಾಡಿ ಕಂಗಾಲಾದ ರೈತರ ಸಾಲದ ಖಾತೆಗಳನ್ನು ಸ್ಥಗಿತ ಮಾಡುವುದು ನಿಲ್ಲಿಸಿ ರಾಷ್ಟ್ರೀಕೃತ ಬ್ಯಾಂಕುಗಳು ಸಾಲದ ಖಾತೆಗಳನ್ನು ಹೋಲ್ಡ್ ಮಾಡಿದ್ದನ್ನು ಕೂಡಲೇ ತೆರೆಯಲು ರೈತ ಸಂಘ ಅಗ್ರಹಿಸಿದೆ ಕಲಬುರಗಿ ಜಿಲ್ಲೆಯ ಅತಿವೃಷ್ಟಿ ಪರಿಹಾರಕ್ಕಾಗಿ ನೊಂದಣಿಯಾದ 417000 ಸಾವಿರ ಜನ ರೈತರು ,ಮತ್ತು FID ನಂಬರ್ ಹೊಂದಿರುವ ರೈತರು 317000 ಸಾವಿರ ಜನ ರೈತರು ಮಾತ್ರ ಇನ್ನೂ 12313 ಜನ ರೈತರಿಗೆ ಇನ್ನೂ ಪರಿಹಾರದಿಂದ ವಂಚಿತರಾದ ರೈತರು ಸರಾಸರಿ ಅಂದಾಜು 30 ಕೊಟಿಯಷ್ಟು ಹಣ ರೈತರ ಖಾತೆಗೆ ಜಮಾ ಮಾಡಬೆಕಾಗಿದೆ ಕಲಬುರಗಿ ಜಿಲ್ಲೆಯಲ್ಲಿರುವ ಬೆಳೆ ಸಮೀಕ್ಷೆ ಮಾಡುವಾಗ ಗ್ರಾಮೀಣ ಪ್ರದೇಶದಲ್ಲಿ ಇರುವ ವಿಲೇಜ್ ಅಕೌಂಟೆಂಟ್ ಬೆಳೆ ಸಮೀಕ್ಷೆ ಎಲ್ಲೊ ಕುಳಿತು ಮಾಡಿ ಇವಾಗ ರೈತರಿಗೆ ಪರಿಹಾರ ಸಮಯದಲ್ಲಿ ತಾರತಮ್ಯ ಆಗಿದೆ ಇನ್ನೂ ಅನೇಕ ಜನ ರೈತರಿಗೆ ಪರಿಹಾರವೆ ಜಮಾ ಆಗಿರೊದಿಲ್ಲ ಪರಿಹಾರಕ್ಕಾಗಿ ರೈತರು ಹತಾಶರಾಗಿದ್ದಾರೆ,ಮತ್ತು ಅತಿವೃಷ್ಟಿಗೆ ತುತ್ತಾಗಿದೆ ಆದರೆ ಹಸಿ ಜಾಸ್ತಿಯಾಗಿ ತೋಗರಿ ಗೊಡ್ಡು ರೋಗ ಲಕ್ಕಿ ಹೋಗುತ್ತಿದೆ ಅಲ್ಲದೆ ಮತ್ತೊಂದು ಕಡೆ ಕಾಡು ಹಂದಿ ಕಾಟಾ ಜಾಸ್ತಿ ಯಾಗಿ ತೊಗರಿ ಸಂಪೂರ್ಣ ವಾಗಿ ತೋಗರಿ ಧಂಟು ತುಳಿದು ತಿಂದುಹಾಕಿ ಅಪಾರ ನಷ್ಟ ಉಂಟಾಗಿದೆ ಹೀಗಾಗಿ ಈ ಹಾನಿಯಾದ ತೋಗರಿ ನಷ್ಟ ಯಾವ ಲೆಕ್ಕಕ್ಕು ಬರೊದಿಲ್ಲ ಇದರ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿ ಇವರಿಗೂ ಸಹ ಪರಿಹಾರ ಕೋಡಲು ಆಗ್ರಹಿಸಲಾಗಿದೆ
ರಾಷ್ಟ್ರೀಕೃತ ಬ್ಯಾಂಕುಗಳು ಸಾಲದ ಖಾತೆಗಳನ್ನು ಹೋಲ್ಡ್ ಮಾಡಿದ್ದನ್ನು ಕೂಡಲೇ ತೆರೆಯಲು ರೈತ ಸಂಘ ಅಗ್ರಹ
ರಾಷ್ಟ್ರೀಕೃತ ಬ್ಯಾಂಕುಗಳು ಸಾಲದ ಖಾತೆಗಳನ್ನು ಹೋಲ್ಡ್ ಮಾಡಿದ್ದನ್ನು ಕೂಡಲೇ ತೆರೆಯಲು ರೈತ ಸಂಘ ಅಗ್ರಹ





