ರಾಜ್ಯದಲ್ಲಿ ಪಟ್ಟಕ್ಕಾಗಿ ಫೈಟ್, ಡಿಸಿಎಂ ಡಿಕೆಶಿ ಪರ ಕೆಲ ಮಠಾಧೀಶರ ಬ್ಯಾಟಿಂಗ್, ಡಿಕೆಶಿ ಪರ ಮಠಾಧೀಶರ ಮಾತಿಗೆ ಯಾದಗಿರಿಯಲ್ಲಿ ಪೂಜ್ಯ ಶ್ರೀ ಕೆಂಚರಾಯ ಮಾಹಾರಾಯರ ಕಿಡಿ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮಾಳಹಳ್ಳಿ ಗ್ರಾಮದ ಮಾಳಿಂಗರಾಯ ದೇವಸ್ಥಾನದ ಪಟ್ಟದ ಪೂಜಾರಿ ಕೆಂಚರಾಯ ಮಹಾರಾಯರ ಕಿಡಿ, ಮಠಾಧೀಶರು ರಾಜಕೀಯ ಮಾತನಾಡಬಾರದು ನಾವು ಮಠಾಧೀಶರು ರಾಜಕೀಯ ಉದ್ದೇಶ ಮಾತನಾಡಬಾರದು, ಕೆಲವರು ಸಂದರ್ಭ ತಕ್ಕಂತೆ ಮಾತನಾಡುತ್ತಿದ್ದಾರೆ, ಬಲಿಷ್ಠ ಸಮಾಜದ ಮಠಾಧೀಶರು ಒಬ್ಬರ ಪರವಾಗಿ ಮಾತನಾಡಿದ್ರೆ, ರಾಜ್ಯದಲ್ಲಿ ದಲಿತರು,ಹಿಂದುಳಿದ ವರ್ಗದವರು ಬಹಳ ಎಚ್ಚರಿಕೆ ಕೊಡಬೇಕಾಗುತ್ತದೆ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ, ಮುಂದಿನ ದಿನಗಳಲ್ಲಿ ಕಾಲಮಾನ ಹಾಗೆ ಬರುತ್ತವೆ, ಕಾಂಗ್ರೆಸ್ ಗೆ ಅಹಿಂದ ಸಮುದಾಯ ಬೆನ್ನ ಹಿಂದೆ ಇದೆ, ಹೈಕಮಾಂಡ್ ಮೇಲೆ ತಿರ್ಮಾನ ಇಟ್ಟರೆ , ಅಹಿಂದ ವರ್ಗದ ನಾಯಕನನ್ನು ಕಡೆಗಣಿಸಿದ್ರೆ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಎಲ್ಲಿ ಇದೆ ಹುಡುಕುವ ಪರಿಸ್ಥಿತಿ ಬರುತ್ತದೆ ಎಂದು ಪೂಜಾರಿ ಎಚ್ಚರಿಕೆ
ರಾಜ್ಯದಲ್ಲಿ ಪಟ್ಟಕ್ಕಾಗಿ ಫೈಟ್
ರಾಜ್ಯದಲ್ಲಿ ಪಟ್ಟಕ್ಕಾಗಿ ಫೈಟ್





