ಬೀದರ್ ನಲ್ಲಿ ಸಿ ಎಂ ಎಸ್ ಸಿಬ್ಬಂಧಿ ಮೇಲೆ ಫೈರ್ ಮಾಡಿ ಬ್ಯಾಂಕ್ ಎಟಿಎಂ ಹಣ ಲೂಟಿ
ಇಂದು ಬೀದರ್ ನಗರದಲ್ಲಿ ಗುಂಡಿನ ಸದ್ದು ಕೇಳಿಬಂದಿದೆ
ಬೀದರ್ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಸಿನಿಮಾ ಮಾದರಿಯಲ್ಲಿ ಗುಂಡು ಹಾರಿಸಿ ಬ್ಯಾಂಕ್ ಎಟಿಎಂ ಗೆ ಹಾಕಲು ತೆ್ಎದುಕೊಂಡು ಹೋಗ್ತಾ ಇದ್ದ ಹಣ ರಾರ್ಬ್ರಿ ನಡೆಸಲಾಗಿದೆ
ನಗರದ ಶಿವಾಜಿ ಸರ್ಕಲ್ ಬಳಿಯ ಎಸ್ ಬಿ ಐ ಮೇನ್ ಬ್ರ್ಯಾಂಚ್ ಮುಂದೆ ನಡೆದ ಫೈರಿಂಗ್ ನಡೆದಿದೆ
ಕಣ್ಷಿಗೆ ಖಾರದ ಪೂಡಿ ಎರಚಿ ಆರು ಸುತ್ತು ಫೈಯರಿಂಗ್ ಮಾಡಿದ ದುಷ್ಕರ್ಮಿಗಳು
ಗುಂಡು ಹಾರಿಸಿದ ರಭಸಕ್ಕೆ ಸ್ಥಳದಲ್ಲೆ ಸಿ ಎಂ ಎಸ್ ಸಿಬ್ಬಂದಿ ಗಿರಿ ವೆಂಕಟೇಶ್ ಸಾವನ್ನಪ್ಪಿದ್ದಾನೆ
ಇನ್ನೋರ್ವ ಸಿಬ್ಬಂಧಿ ಶಿವಾ ಕಾಶಿನಾಥ ಗಂಭೀರ ಗಾಯಗೊಂಡಿದ್ದಾನೆ
ಹಾಡುಹಗೆಲೆ ಕ್ಷಣಾರ್ಧದಲ್ಲಿ ನಡೆದ ಸಿನಿಮಿಯ ಮಾದರಿ ರಾರ್ಬಿ ಯಿಂದ ಬೀದರ್ ಜನ ಬೆಚ್ಚಿ ಬಿದ್ದಿದ್ದಾರೆ ಸಿಎಂಎಸ್ ಏಜನ್ಸಿ ವಾಹನದಲ್ಲಿ ತಂದಿದ್ದ ಹಣ ತೆಹೆದುಕೊಂಡು ಏಸ್ಕೇಪ್ ಆಗಿದ್ದಾರೆ ಸ್ಥಳಕ್ಕೆ ಎಡಿಷನಲ್ ಎಸ್ಪಿ ಚಂದ್ರಕಾಂತ ಪೂಜಾರಿ ಬೇಟಿ ಬ್ಯಾಂಕ್ ಸಿಸಿ ಟಿವಿ ಪರಿಶೀಲನೆ..ನಡೆಸಿದ್ದಾರೆ
ಬೀದರ್ ಜಿಲ್ಲೆಯ ಪೊಲೀಸ್ ವೈಫಲ್ಯ ಮತ್ತೆ ಬೆಳಕಿಗೆ ಬಂದಿದೆ
ಬ್ಯಾಂಕ್ ಹಾಗೂ ಎಟಿಎಂ ಗೆ ತುಂಬಲು ವಾಹನದಲ್ಲಿ ತಂದ ಕೋಟ್ಯಾಂತರ ಹಣ ಲೂಟಿ ಮಾಡಿ ಪರಾರಿಯಾಗಿದ್ದಾರೆ ಗ್ಯಾಂಗ್