ಬಾದಾಮಿ ಬೆಟ್ಟದ ಸುತ್ತ ಗುರುವಾರ ರಾತ್ರಿ ಸುರಿದ ರಭಸದ ಮಳೆಯಿಂದ ಶುಕ್ರವಾರ ಬೆಳಿಗ್ಗೆ ಮಹಾಕೂಟೇಶ್ವರ ರಸ್ತೆ ಬೆಟ್ಟದ ಗರ್ಭದಿಂದ ಕಾರಂಜಿ ನೀರು ಭೂತನಾಥ ದೇವಾಲಯದ ಸಮುಚ್ಚಯದ ಎದುರಿನ ಅಗಸ್ಕೃತೀರ್ಥ ಹೊಂಡಕ್ಕೆ ನೀರು ಬರುತ್ತಿದೆ. ಈ ಝುಳು ಝುಳು ನೀರಿನ ಹಾಲಝರಿಯ ಸದ್ದು ಕೇಳಿ ನೋಡುಲು ಸಾರ್ವಜನಿಕರು ಆಗಮಿಸುತ್ತಿದ್ದಾರೆ. ಜನರು ಸುಂದರ ರಮಣೀಯ ದೃಶ್ಯ ಕಣ್ಣುಂಬಿಕೊಳ್ಳುತ್ತಿದ್ದಾರೆ





