ಉತ್ತರಾಖಂಡ ಸಹಸ್ರತಾಲ್ ಟ್ರೆಕ್ಕಿಂಗ್ ವೇಳೆ ಹವಾಮಾನ ವೈಪರೀತ್ಯದಿಂದ ಅಪಾಯಕ್ಕೆ ಸಿಲುಕಿ ಮೃತಪಟ್ಟ ಮೃತದೇಹಗಳನ್ನ ಬೆಂಗಳೂರಿಗೆ ತರಲಾಗಿದೆ. ಚಾರಣದ ವೇಳೆಯಲ್ಲಿ ಮೃತಪಟ್ಟವರಿಗೆ ಕರ್ನಾಟಕ ಮೌಂಟೇರಿಯನ್ ಅಸೋಸಿಯೇಷನ್ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.. ಕರ್ನಾಟಕ ಮೌಂಟೇರಿಯನ್ ಅಸೋಸಿಯೇಷನ್ ಟ್ರೆಕ್ಕಿಂಗ್ ಆಯೋಜನೆ ಮಾಡಿತ್ತು. ಇದುವರೆಗೆ ಎಂದೂ ಇಂತಹಾ ಅವಘಡಗಳು ಸಂಭವಿಸಿರಲಿಲ್ಲ





