ಬೆಂಗಳೂರು ಗ್ರಾಮಾಂತರ ನೂತನ ಸಂಸದ ಡಾ ಮಂಜುನಾಥ್ ಹೇಳಿಕೆ..
ಬೆಂ. ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಜನ ಮತ ನೀಡಿದ್ದಾರೆ.
ಬಿಜೆಪಿ ಜೆಡಿಎಸ್ ಮತದಾರರಿಗೆ ಅರ್ಪಣೆ ಮಾಡಿದ್ದೇವೆ.
ಇದು ಮತದಾರರ ಗೆಲುವು.
ಜನಶಕ್ತಿಗಿಂತ ಬೇರೆ ಶಕ್ತಿ ಇಲ್ಲ ಅಂತ ತೋರಿಸಿ ಕೊಟ್ಟಿದ್ದಾರೆ.
ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ ಮಾಡಿ, ಧನ್ಯವಾದಗಳನ್ನ ಸಲ್ಲಿಸಲು ಬಂದೆ.
ರಾಜ್ಯಾಧ್ಯಕ್ಷರ ಮೊದಲ ಭೇಟಿ.
ನಾಳೆ ದೆಹಲಿಗೆ ಹೋಗ್ತಿದ್ದೇನೆ
ಎಲ್ಲಾ ಸಂಸದರ ಸಭೆ ನಿಮಿತ್ತ ದೆಹಲಿಗೆ ಹೋಗ್ತೀನಿ





