ಕಾಂಗ್ರೆಸ್‌ನಲ್ಲಿ ವಿಧಾನಪರಿಷತ್ ಸ್ಥಾನಕ್ಕೆ ಲಾಬಿ ಹೆಚ್ಚಾಗಿದ್ದು, ಬೆಂಬಲಿಗರು, ಸಮುದಾಯದ ಸ್ವಾಮೀಜಿಗಳ ಜೊತೆಗೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನಿವಾಸಕ್ಕೆ ಆಗಮಿಸುತ್ತಿದ್ದಾರೆ.
ನೇಕಾರ ಸಮುದಾಯದ ಕೆ. ಟಿ. ರಾಜುಗೆ ಪರಿಷತ್ ಸ್ಥಾನ ನೀಡಬೇಕು ಎಂದು ಲಾಬಿ ಮಾಡುತ್ತಿದ್ದಾರೆ. ನೇಕಾರ ಸಮುದಾಯದ ಸ್ವಾಮಿಜಿಗಳು ಹಾಗೂ ಬೆಂಬಲಿಗರು ಆಗಮಿಸಿದ್ದು, ಮುಸ್ಲಿಂ ಸಮುದಾಯದಿಂದ ಬಾಗಲಕೋಟೆಯ ನಜೀರ ಅಹ್ಮದ್ ಕಂಗನೊಳ್ಳಿಗೆ ನೀಡಬೇಕು ಎಂದು ಒತ್ತಡ ಹೇಳಲಾಗುತ್ತದೆ.