ಬೀದಿ ಬದಿಯ ಅಂಗಡಿಗಳಲ್ಲಿ ವಸೂಲು ಮಾಡಲು ಬಂದಿದ್ದ ಪೊಲೀಸರನ್ನು, ಸಾರ್ವಜನಿಕರು ಅಟ್ಟಿಸಿಕೊಂಡು ಹೋಗಿದ್ದಾರೆ.
ವಸೂಲಿ ಮಾಡಲು ಬಂದಿದ್ದ ಪೊಲೀಸರನ್ನು ಸ್ಥಳದಲ್ಲಿದ್ದ ಜನರು ಮೊಬೈಲ್ನಲ್ಲಿ ಶೂಟ್ ಮಾಡುತ್ತಿದ್ದಂತೆ ಹೊಯ್ಸಳ ವಾಹನದಲ್ಲಿ ವಾಹನದಲ್ಲಿ ಪರಾರಿಯಾಗಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಜನರು ಹೊಯ್ಸಳ ವಾಹನವನ್ನು ಅಡ್ಡ ಹಾಕಿ, ಪ್ರಶ್ನೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಅವಮಾನ ತಾಳಲಾರದೇ ಪ ಪೊಲೀಸರು ವಾಹನದೊಂದಿಗೆ ಪರಾರಿಯಾಗಿದ್ದಾರೆ.